ಆಲೂರು ಪಂಚಾಯಿತಿ ಅವಿಶ್ವಾಸ ಮಂಡನೆ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷನ ವಿರುದ್ಧ ಭುಗಿಲೆದ್ದ ಅಕ್ರೋಶ

ಬೆಂಗಳೂರು ಡಿ:೨೭: ಬೆಂಗಳೂರು ಉತ್ತರ ತಾಲೂಕಿಗೆ ವ್ಯಾಪ್ತಿಗೆ ಬಉವ ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯಾಗಿದೆ. ಕೆಲ ಬಿಜೆಪಿ ಮುಖಂಡರುಗಳು ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಒಬ್ಬ ಬಿಜೆಪಿಗೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ, ಅವರಿಗೆ ನಮ್ಮ ದಿಕ್ಕಾರವಿರಲಿ ಶಾಸಕರು ಇಂತಹರವನ್ನು ದೂರ ಇಡಬೇಕೆಂದು ಕೆಲವರು ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಹಾಕಿದ್ದಾರೆ, ಕೆಲ ಮೂಲ ಬಿಜೆಪಿಗರು ಬೆಂಗಳೂರು ನಗರ ಬಿಜೆಪಿ ಜಿಲ್ಲಾ ಉಪಾಧಕ್ಷ ನರಸಿಂಹಮೂರ್ತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Please follow and like us:

Related posts

Leave a Comment