ಮುದ್ದೇಬಿಹಾಳದಲ್ಲಿ ಬಡಜನರಿಗೆ ದಿನಸಿ ವಿತರಣೆ..

ಮುದ್ದೇಬಿಹಾಳ:ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಡಜನರಿಗೆ ಮೋಮಿನ್ ಗ್ರೂಪ್ಸ್ ಕಂಪನಿವತಿಯಿAದ ಬಡವರಿಗೆ ಅಕ್ಕಿ,ಬೇಳೆ ಹಾಗೂಅವಶ್ಯಕ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುದ್ದೇಬಿಹಾಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮರಡ್ಡಿ,ಮೋಮಿನ ಗ್ರೂಪಿನ ಸಹೋದರರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅಮೀನ್ ಮುಲ್ಲಾ ಎಕ್ಸ್ ಪ್ರೆಸ್ ಟಿವಿ ಮುದ್ದೇಬಿಹಾಳ (ವಿಜಯಪುರ)

Please follow and like us:

Related posts

Leave a Comment