ಬಾಗಲಕೋಟೆಯಲ್ಲಿ ಮೂರು ಮಕ್ಕಳಿಗೆ ಕೊರೊನಾ..!!

ಬಾಗಲಕೋಟೆ : ಜಿಲ್ಲೆಯಲ್ಲಿ ಇಂದು ಮತ್ತೆ ಮೂವರಿಗೆ ಕೊರೊನಾ ಸೋಂಕು ಹರಡಿದೆ.
ಇದುವರೆಗೂ ೮ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಓರ್ವ ವೃದ್ಧ ಮೃತ ಪಟ್ಟಿದ್ದಾನೆ.
ಇದೀಗ ಮೂವರು ಮಕ್ಕಳಿಗೆ ಸೋಂಕು ತಗುಲಿದೆ. ಮೃತಪಟ್ಟಿರುವ ಪಕ್ಕದ ಮನೆಯಲ್ಲಿ ಮಹಿಳೆಗೆ ಮೃತ ಪಟ್ಟಿರುವ ವೃದ್ಧನಿಂದ ಕೊರೊನಾ ಹರಡಿತ್ತು.
ಇದೀಗ ಪಕ್ಕದ ಮನೆಯ ಸೋಂಕಿತ ಮಹಿಳೆಯಿಂದ ಅವರ ಸಹೋದರ ಸಂಬAಧಿಯ ಮೂವರು ಮಕ್ಕಳಿಗೆ ಕೊರೊನಾ ದೃಢಪಟ್ಟಿದ್ದು, ೪ ವರ್ಷ ಹಾಗೂ ೯ ವರ್ಷದ ಬಾಲಕರು ಮತ್ತು ೧೩ ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಬಾಗಲಕೋಟೆ ಡಿಸಿ ಧೃಡ ಪಡಿಸಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment