ಬನಹಟ್ಟಿ ಸಂಪೂರ್ಣ ಲಾಕ್‌ಡೌನ್

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಬಕವಿ ಬನಹಟಿ ತಾಲೂಕಿನ ಬನಹಟ್ಟಿಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ.
ಅಂದ ಹಾಗೇ ಪೂರ್ಣ ಲಾಕ್‌ಡೌನ್ ಮೀರಿ ಏನಾದರೂ ಸಾರ್ವಜನಿಕರು ಹೊರಗಡೆ ಬಂದರೆ ಪೊಲೀಸರ ಲಾಠಿ ಏಟು ಕಟ್ಟಿಟ್ಟಬುತ್ತಿಯಾಗಿದೆ.
ಇನ್ನು ಲಾಕ್‌ಡೌನ್ ಮಿರಿ ಬನಹಟ್ಟಿಯಲ್ಲಿ ಯಾರಾದರೂ ಅನವಶ್ಯಕ ಹೊರಗಡೆ ಬಂದರೆ ದ್ವಿಚಕ್ರವಾಹನ ಸಿಜ್ ಮಾಡಿ ವಾಹನ ಮಾಲೀಕರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಇನ್ನಾದರೂ ಸಾರ್ವಜನಿಕರು ಅರ್ಥಮಾಡಿಕೊಂಡು ಮಹಾಮಾರಿ ಕೊರೊನಾ ನಿಯಂತ್ರಿಸಲು ಮನೆ ಬಿಟ್ಟು ಯಾರು ಹೊರಗಡೆ ಬgದಂತೆ ಎಚ್ಚರ ವಹಿಸಬೇಕಾಗಿದೆ.

ಶ್ಯಾಮ್ ತಳವಾರ್ ಎಕ್ಸ್ ಪ್ರೆಸ್ ಟಿವಿ ಜಮಖಂಡಿ(ಬಾಗಲಕೋಟೆ)

Please follow and like us:

Related posts

Leave a Comment