ತಿಪಟೂರು ಜನರಲ್ಲಿ ಆತಂಕ ಮೂಡಿಸಿದ ನೋಟುಗಳು..

ತಿಪಟೂರು(ತುಮಕೂರು): ತಿಪಟೂರು ನಗರದ ಹುಳಿಯಾರು ರಸ್ತೆಯಲ್ಲಿ ಬರುವ ಗೋವಿನಪುರ ನಗರದಲ್ಲಿ ಅಲ್ಲಲ್ಲಿ ೨೦ ರೂಪಾಯಿ ಮುಖಬೆಲೆಯ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಾರ್ವಜನಿಕರಲ್ಲಿ ಕೆಲವು ಕ್ಷಣ ಆತಂಕವನ್ನು ಮೂಡಿಸಿದೆ.ಆದರೆ ಅದೃಷ್ಟವಶಾತ್ ಯಾವ ಸಾರ್ವಜನಿಕರು ಕೂಡ ನೋಟುಗಳನ್ನು ಪಡೆಯಲು ಮುಂದೆ ಬಂದಿಲ್ಲ.
ಈಗಾಗಲೇ ಕೊರೊನಾ ಎಂಬ ಮಹಾಮಾರಿಯೂ ಪ್ರಪಂಚದಾದ್ಯAತ ತನ್ನ ಬಾಹುಗಳನ್ನು ಚಾಚಿದ್ದು,ಅದರ ಭಾಗವಾಗಿಯೇ ಶಿರಾದ ವ್ಯಕ್ತಿಯೊಬ್ಬ ಇತ್ತೀಚೆಗೆ ಮರಣವನ್ನಪ್ಪಿದ್ದಾರೆ.ಜೊತೆಗೆ ಆತ ತಿಪಟೂರು ನಗರಕ್ಕೂ ಬಂದು ಹೋಗಿದ್ದು ಎಂಬುದು ಸಾರ್ವಜನಿಕರಿಗೆ ತಿಳಿದಿದ್ದರೂ ಕೂಡ ಇಂತಹ ಸಂದರ್ಭದಲ್ಲಿ ಇಂತಹ ಕೃತ್ಯಗಳನ್ನು ಯಾರೋ ಕಿಡಿಗೇಡಿಗಳು ಬಳಸಿಕೊಂಡು ಇಂತಹ ಕೆಲಸವನ್ನು ಮಾಡಿರಬಹುದೆಂದು ಸಾರ್ವಜನಿಕರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಸಿದ್ದೇಶ್ವರ್ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Please follow and like us:

Related posts

Leave a Comment