ಪ್ರೀತಿಗಾಗಿ ಕೊಲೆಯಾದ್ಲ ಯುವತಿ..?

ಅರಕಲಗೂಡು(ಹಾಸನ): ಯುವತಿಯೊಬ್ಬಳ ಕೊಲೆಯಾಗಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ಪಿರಿಯಾಪಟ್ಟಣದ ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಜನಬೆಳಗೂಲಿ ಗ್ರಾಮದ ಸಿಂಧು ಮೃತ ಯುವತಿ.
ಈಕೆಯನ್ನು ಅರಕಲಗೂಡು ತಾಲ್ಲೂಕಿನ ಅತ್ನಿ ಗ್ರಾಮದ ಯುವಕ ಚಂದನಗೌಡ, ಹೊಡಿಕೆಕಟ್ಟೆ ಗ್ರಾಮದ ಗೀತಾ ಎಂಬ ಮಹಿಳೆ ಹಾಗೂ ಆಕೆ ಪತಿ ಶರತ್ ಗೌಡ ಮತ್ತು ಕಾರು ಚಾಲಕ ಪ್ರತಾಪ್ ಕೊಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಸಂಬAಧ ಯುವತಿ ಸಿಂಧು ತಂದೆ ಗೊಂವಿದೇಗೌಡ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎ.ಎಸ್.ಸAತೋಷ್ ಅರಕಲಗೂಡು(ಹಾಸನ)

Please follow and like us:

Related posts

Leave a Comment