ಕ್ವಾರಂಟೈನ್‌ನಲ್ಲಿರುವ ಮಕ್ಕಳಿಗೆ ಹಾಲು ವಿತರಣೆ..

ಸಿಂದಗಿ(ವಿಜಯಪುರ):ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಚಿಕ್ಕ ಮಕ್ಕಳಿಗೆ ಬಿಸ್ಕೇಟ್ ಹಾಗೂ ಹಾಲನ್ನು ವಿತರಣೆ ಮಾಡಿದ್ದರೆ.
ಅಂದ ಹಾಗೇ ತಾಲೂಕಿನ ಎಲ್ಲಾ ಹೋಂ ಕ್ವಾರಂಟೈನ್ ಕೇಂದ್ರದಲ್ಲಿರುವ ಮೂರು ಸಾವಿರ ಅಧಿಕ ಮಕ್ಕಳಿಗೆ ಕಿಟ್ ಹಾಗೂ ಐದು ವರ್ಷದ ಒಳಗಿರುವ ಮಕ್ಕಳಿಗೆ ಹಾಲು ಬಿಸ್ಕೇಟ್ ವಿತರಣೆ ಮಾಡಿದರು.
ಈ ವೇಳೆ ತಾಲೂಕು ಬಿಜೆಪಿ ಕಛೇರಿಯಲ್ಲಿ ಮಾತನಾಡಿ, ಚಿಕ್ಕ ಮಕ್ಕಳಿಗೆ ಏನಾದರು ಆಹಾರ ಕೊಡಬೇಕು ಎಂದು ಚಿಂತಿಸುತ್ತಿರುವಾಗ ನನ್ನ ಮತ್ತು ತಮ್ಮನ ಮಕ್ಕಳ ಸಲಹೆಯಂತೆ ಹಾಲು ಮತ್ತು ಬಿಸ್ಕೇಟ್ ಪಾಕೇಟ್‌ಗಳನ್ನು ವಿತರಿಸಿದ್ದೇನೆ ಎಂದು ಹೇಳಿದರು.

ಎಸ್ .ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ(ವಿಜಯಪುರ)

Please follow and like us:

Related posts

Leave a Comment