ತಿಪಟೂರಿನಲ್ಲಿ ಸೋಂಕಿಗೆ ಮೊದಲ ಬಲಿ.

ತಿಪಟೂರು : ತಿಪಟೂರು ತಾಲ್ಲೂಕಿನಲ್ಲಿ ಇದುವರೆಗೂ ಯಾರೋಬ್ಬರನ್ನು ಬಲಿ ಪಡೆದಿರದ ಕೊರೊನಾ ಸೋಂಕು ಇಂದು ಒಂದೇ ದಿನ ಮೂವರನ್ನು ಬಲಿ ಪಡೆದುಕೊಂಡಿದೆ.ಇಂದು ತಾಲ್ಲೂಕಿನಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು 32 ಜನ ಸೋಂಕಿತರಲ್ಲಿ 22 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು,ಸಕ್ರಿಯ ಸೋಂಕಿತರು 9ಜನರಿದ್ದು ತಾಲ್ಲೂಕಿನಲ್ಲಿ ಮೂವರು ಬಲಿಯಾಗಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಪತ್ರಿಕಾ ಪ್ರಟಕಣೆಯಲ್ಲಿ ತಿಳಿಸಿದೆ.¬¬ಇನ್ನೂ ಸೋಂಕಿತರಿರುವ ನಗರದ ಹಲವೇಡೆ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದ್ದು ಎಲ್ಲಾ ಏರಿಯಾಗಳಿಗೆ ಕ್ರಿಮಿನಾಶಕವನ್ನು ಸಿಂಪಡಿಸಲಾಗುತ್ತಿದೆ

Please follow and like us:

Related posts

Leave a Comment