ವೈದ್ಯರ ಕುಟುಂಬಕ್ಕೆ ಇದೆಂಥಾ ಅನ್ಯಾಯ..?

ಆನೇಕಲ್: ಬೊಮ್ಮನಹಳ್ಳಿ ಆರೋಗ್ಯಧಿಕಾರಿಯ ಮನೆಯವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಮೂವರು ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. 70ವರ್ಷದ ತಂದೆ,65 ವರ್ಷದ ತಾಯಿ,49 ವರ್ಷದ ತಂಗಿಯ ಗಂಡ ಕೊರೊನಾ ಸೋಂಕಿಗೆ ಬಲಿಯಾದ ದುರ್ದೈವಿಗಳು.ತಂಗಿಯ ಗಂಡ ವೈದ್ಯ ವೃತ್ತಿಯಲ್ಲಿದ್ದರು ಯಾವುದೇ ಖಾಸಗಿ ಆಸ್ಪತ್ರೆಗಳಗಾಲೀ,ಸರ್ಕಾರಿ ಆಸ್ಪತ್ರೆಗಳಗಾಲೀ ಚಿಕಿತ್ಸೆ ನೀಡಲು ಮುಂದೆ ಬರದೇ ಇದ್ದಿದ್ದು ವಿಷದಾನೀಯ.. ದೊಡ್ಡ ದೊಡ್ಡ ಅಧಿಕಾರಿಗಳ ಮನೆಯವರ ಪಾಡೇ ಈ ಸ್ಥೀತಿಯಾದ್ರೆ ಇನ್ನು ಬಡವರು, ಜನಸಾಮಾನ್ಯರ ಪರೀಸ್ಥೀತಿ ಏನಾಗಬೇಡ , ಸರ್ಕಾರ ಇನ್ಮೇಲಾದ್ರೂ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಯ ಮೇಲೆ ಹಾಗೂ ವೈಧ್ಯರ ಮೇಲೆ ಸೂಕ್ತ ಕ್ರಮ ಕೈಗೊಂಡರೆ ಇಂತಹ ಕೃತ್ಯಗಳು ಮತ್ತೆ ಮರುಕಳಿಸದಂತೆ ತಡೆಯಬಹುದು.

Please follow and like us:

Related posts

Leave a Comment