ಸನ್ನಿ ಸುರಿಸಿದ ಬೆವರಿನ ವಿಡಿಯೋ ವೈರಲ್..!!

ಬಾಲಿವುಡ್ ನಲ್ಲಿ ಸದಾ ಬ್ಯೂಸಿ ಇರುವ ಮಾದಕ ಬೆಡಗಿ ಸನ್ನಿ ಲಿಯೋನ್ ತಮ್ಮ ದೇಹವನ್ನು ಫಿಟ್ ಆಗಿ ಇಡಲು ಸದ್ಯ ಈಗ ಮನೆಯಲ್ಲಿಯೇ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಕೊರೋನಾ ಕಾರಣದಿಂದ ಎಲ್ಲಾ ಜಿಮ್, ಫಿಟ್ ನೆಸ್ ಸೆಂಟರ್ ಕ್ಲೋಸ್ ಆಗಿದೆ. ಆದ್ರೆ ನಟಿಮಣಿಯರು ಮಾತ್ರ ತಮ್ಮ ದೇಹವನ್ನು ಫಿಟ್ ಆಂಡ್ ಫೈನ್ ಆಗೋಕೆ ಸತತ ಪ್ರಯತ್ನ ಮಾಡುತ್ತಲೇ ಇರ್ತಾರೆ. ಹಾಗಾಗಿ ಮನೆಯಲ್ಲೆ ವರ್ಕೌಟ್ ಮಾಡುತ್ತಿದ್ದು ಸದ್ಯ ಆ ಸಾಲಿಗೆ ಈಗ ಸನ್ನಿ ಸೇರಿದ್ದಾಳೆ. ಇದೀಗ ಸನ್ನಿ ಲಿಯೋನ್ ಮಾಡುತ್ತಿರುವ ಜಿಮ್ ಪಡ್ಡೆಹುಡುಗರ ಮೈ ಬಿಸಿಯೇರಿಸಿದೆ. ಸನ್ನಿ ಲಿಯೋನ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಬೆವರು ಸುರಿಸಿ ದೇಹ ದಂಡಿಸುತ್ತಿದ್ದಾರೆ. ಅಂದ್ಹಾಗೆ ಮನೆಯಲ್ಲೇ ಜಿಮ್ ಮಾಡುತ್ತಿರುವ ವೇಳೆ ಸನ್ನಿ ಲಿಯೋನ್ ಗೆ ಬೆವರು ಬಂದಿದ್ದು, ಜಿಮ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಅಪಲೋಡ್ ಆದ ತಕ್ಷಣವೇ ಸಿಕ್ಕಾಪಟ್ಟೆ ವೈರಲ್ ಆಗಿದೆ.

Please follow and like us:

Related posts

Leave a Comment