ರಷ್ಯಾ ದೇಶದ ಮಗುವಿಗೆ ನಮ್ಮ ದೇಶದಲ್ಲಿ ಯಶಸ್ವಿ ಚಿಕಿತ್ಸೆ…!

ಈ ಕೊರೊನಾ ಕಾಯಿಲೆಯ ಮಧ್ಯೆ ಇದೊಂದು ಗುಡ್ ನ್ಯೂಸ್ ಸಿಕ್ಕಿದೆ…ರಷ್ಯಾ ದೇಶದ ಮಗುವಿಗೆ ನಮ್ಮ ದೇಶದಲ್ಲಿ ಅಂದ್ರೆ ಈಸ್ಟ್ ಏಷ್ಯಾದಲ್ಲಿ ಮೊದಲ ಬಾರಿಗೆ ಬೈವೆಂಟ್ರಿಕುಲರ್ ಬರ್ಲಿನ್ ಹಾರ್ಟ್ ಇಂಪ್ಲಾನ್ಟೇಷನ್ ನ ತಮಿಳುನಾಡಿನ ಎಂಜಿಎಂ ಹೇಲ್ತ್ ಕೇರ್ ಹಾಸ್ಪೀಟಲ್ ನಲ್ಲಿ ಮಾಡಲಾಗಿದೆ..ರಷ್ಯಾದ ಲೀವ್ ಫೆಡರೆಂಕೊ ಎಂಬ ಮೂರು ವರ್ಷದ ಮಗುವಿಗೆ ಸತತ 7 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ…ಡಾ.ಕೆ.ಆರ್ ಬಾಲಾ ಅವರ ತಂಡದಿಂದ ಈ ಆಪರೇಷನ್ ಯಶಸ್ವಿಯಾಗಿದೆ…ತಂಡದಲ್ಲಿ ಕನ್ನಡಿಗರಾದ ಕೊ ಡೈರೆಕ್ಟರ್ ಆಫ್ ಹಾರ್ಟ್ ಅಂಡ್ ಲಂಗ್ಸ್ ಟ್ರಾನ್ಸ್ ಫಾರ್ಮ್ ಟೀಮ್ ಡಾ.ಸುರೇಶ್ ರಾವ್ ಕೂಡ ಇರುವುದು ಹೆಮ್ಮೆಯ ಸಂಗತಿ…ಸದ್ಯ ಮಗು ಚೇತರಿಸಿಕೊಳ್ಳುತಿದ್ದು ಕೆಲವೇ ದಿನದಲ್ಲಿ ಮಗು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆಯೆಂದು ವೈಧ್ಯರು ತಿಳಿಸಿದ್ದಾರೆ.
ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment