ಪೋಲಿಸರಿಗೆ ಸೋಂಕು ದೃಡ..ಪೋಲಿಸ್ ಠಾಣೆ ಸೀಲ್ ಡೌನ್…

ಬೆಂಗಳೂರು: ಪೋಲೀಸರನ್ನು ಬೆಂಬಿಡದೆ ಕಾಡ್ತಾಯಿರುವ ಕೊರೊನಾ ಇಂದು ಒಂದೇ ದಿನ 7 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಹೊರವಲಯದ ಸರ್ಜಾಪುರ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗು ಓರ್ವ ಮಹಿಳಾ ಪಿಸಿ ಸೇರಿ 7 ಮಂದಿಗೆ ಪಾಸಿಟೀವ್ ದೃಢ ಪಟ್ಟಿದೆ. ಎರಡು ದಿನದ ಹಿಂದೆ 4 ಮಂದಿಗೆ ಪಾಸಿಟೀವ್ ದೃಢವಾಗಿತ್ತು, ನಿನ್ನೆ ಎಲ್ಲರನ್ನೂ ಕೋವಿಡ್ ಟೆಸ್ಟ್ ಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.ಸದ್ಯ ಸೋಂಕಿತರ ಟ್ರಾವೆಲ್ ಹಿಸ್ಟರಿ ಕಲೆ ಹಾಕ್ತಾ ಇರೋ ಆರೋಗ್ಯ ಅಧಿಕಾರಿಗಳು ಸರ್ಜಾಪುರ ಪೋಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿಲಾಗಿದೆ.

ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment