ಮಂಡ್ಯ:ಮಳವಳ್ಳಿಯಲ್ಲಿ ಇಂದು ಸಹ ಕೊರೊನಾ ಆರ್ಭಟ ಮುಂದುವರೆದಿದ್ದು,ಮಳವಳ್ಳಿ ಪಟ್ಟಣ ಸೇರಿದಂತೆ 8 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.ಮಳವಳ್ಳಿ ಪಟ್ಟಣದ. ಕೆಎಸ್ ಆರ್ ಟಿಸಿ ನೌಕರನಿಗೆ, ಗಂಗಾಮತ ಬೀದಿಯಲ್ಲಿ-1, ಸುಲ್ತಾನ್ ರಸ್ತೆಯಲ್ಲಿ-1, ಎನ್ ಇ ಎಸ್ ಬಡಾವಣೆಯಲ್ಲಿ-1,ಮಳವಳ್ಳಿ...
ಶಿರಾ:- ಕಳೆದ ಕೆಲ ದಿನಗಳಿಂದ ತಾಲೂಕಿನದ್ಯಂತ ಉತ್ತಮ ಮಳೆಯಾಗುತ್ತಿದ್ದು, ಈ ಮಳೆಯಿಂದಾಗಿ ಕೆಲ ಕಡೆ ರೈತರಿಗೆ ವರದಾನವಾಗಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆ ಗರಿಗೆದರಿದ್ದು, ಕೆಲವು ಕಡೆ ಬೆಳೆ ಕಟಾವಿಗೆ ಬಂದಿರುವುದರಿಂದ ಕಟಾವು ಮತ್ತು ಒಕ್ಕಣೆಗೆ ಮಳೆಯಿಂದಾಗಿ...
ಬೆಂಗಳೂರು : ಇಂದು ನಗರದ 36 ನೇ ಆಯುಕ್ತರಾಗಿ ಕಮಲ್ ಪಂತ್ ಆಯ್ಕೆಯಾಗಿದ್ದು, ನಿರ್ಗಮಿತ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಪಂತ್ ಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಅಧಿಕಾರ ಹಸ್ತಾಂತರದ ಬಳಿಕ ಮಾತನಾಡಿದ...
ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಒಂದಲ್ಲಾ ಒಂದು ದುರಂತ ಸಂಭವಿಸುತ್ತಲ್ಲೇ ಇದೆ. ಕಳೆದ 2 ತಿಂಗಳಲ್ಲಿ ಗ್ಯಾಸ್ ಲೀಕ್ ಆಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಕ್ರೇನ್ ಬಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ನೋಡ...
ಮಳವಳ್ಳಿ: ಕಳೆದ ವಾರದ ಹಿಂದೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಕಲ್ಮನೆ ಕಾಮೇಗೌಡರ ಬಲಗಾಲು ಗಾಯವಾಗಿದ್ದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಸಂದರ್ಭದಲ್ಲಿ ಕೋರೋನಾ ಸೋಂಕು ಕಾಣಿಸಿಕೊಂಡಿದ್ದು, ಮಂಡ್ಯ ಮಿಮ್ಸ್ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇದೀಗ ವರದಿಯಲ್ಲಿ ನೆಗಟಿವ್ ಬಂದಿದ್ದು...
ಬೆಂಗಳೂರು: ಆಗಸ್ಟ್ ತಿಂಗಳು ಬಂತದ್ರೆ ಸಾಕು ಎಲ್ಲರಿಗೂ ಸಂತಸ. ಯಾಕಂದ್ರೆ ಪ್ರತಿ ವರ್ಷ ಲಾಲ್ ಬಾಗ್ ನಲ್ಲಿ ಸಾವಿರಾರು ಬಗೆ ಬಗೆಯ ಹೂವುಗಳಿಂದ ವಿಭಿನ್ನ ರೀತಿಯಲ್ಲಿ ಲಾಲ್ ಬಾಗ್ ಅನ್ನು ಅಲಂಕಾರ ಮಾಡಿ ಫಲಪುಷ್ಪ ಪ್ರದರ್ಶನವನ್ನು...
ಕಲಬುರಗಿ: ಇಂದು ದೇಶಾದ್ಯಂತ ಬಕ್ರೀದ್ ಹಬ್ಬದ ಹಿನ್ನೆಲೆ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಣೆ ಮಾಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಆದರೆ ಈ ಮಸೀದಿಯಲ್ಲಿ ಪ್ರಾರ್ಥನಾ...
ಗದಗ: ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ತನ್ನ ತಾಳಿ ಅಡವಿಟ್ಟು ಮನೆಗೆ ಟಿವಿ ತಂದಿದ್ದ ಮಹಿಳೆಗೆ ಇದೀಗ ಮಾಜಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಬಂದಿದ್ದಾರೆ. ಗದಗ ಜಿಲ್ಲೆ ನಾಗೂರು ಗ್ರಾಮದ ಕಸ್ತೂರಿ ಎಂಬ ಮಹಿಳೆ ಮಕ್ಕಳ...
ಬಳ್ಳಾರಿ: ಇಷ್ಟು ದಿನ ಕೊರೊನಾ ಸೊಂಕಿನಿಂದ ಬಳಲುತ್ತಿದ್ದವರಿಗೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗ್ತಾಯಿಲ್ಲ ಅಂತ ಕೇಳ್ತಾಯಿದ್ವಿ, ಆದರೆ ಇದೀಗ ಸಾಮಾನ್ಯ ಖಾಯಿಲೆಗೂ ವೆಂಟಿಲೇಟರ್, ಬೆಡ್ ಸಿಗದಂತಾಗಿದೆ. ನಿನ್ನೆ ಇದ್ದಕ್ಕಿದಂತೆ ಕೊರೊನಾ ವಾರಿಯರ್ ಮನೆ ಸರ್ವೇ ನಡೆಸುತ್ತಿದ್ದ ವೇಳೆ...
ಕೋಲಾರ: ಕೊರೊನಾ ಸಮಯದಲ್ಲಿ ಐದಾರು ತಿಂಗಳುಗಳಿಂದ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಂದರ್ ಬಾಹರ್ ಜೂಜು ನಿರಾಂತಕವಾಗಿ ನಡೆಯುತ್ತಿದ್ದು,ಇದರ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪುಲ್ ವೈರಲ್ ಆಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ, ಆವಲದೊಡ್ಡಿ,...