ಇತಿಹಾಸ ಪೂಣ೯ವಿರುವ ಶ್ರೀ ರಾಮನಿಗೆ ಮಾಶಾಳ ಗ್ರಾಮದಲ್ಲಿ ವಿಶೇಷ ಪೂಜೆ..

ಅಫಜಲಪೂರ: ಅಯ್ಯೋದ್ಯೆಯಲ್ಲಿ ರಾಮ ಮಂದಿರದ ನಿಮಾ೯ಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಫಜಲಪೂರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಕೇಧಾರ ಶ್ರೀಗಳು ಮತ್ತು ಶ್ರೀರಾಮ ಸೇನೆಯ ಮುಖ್ಯಸ್ಥರು ಹಾಗೂ ಗ್ರಾಮಸ್ತರು ಸೇರಿಕೊಂಡು ಶ್ರೀ ರಾಮನಿಗೆ ರುಧ್ರಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಕೇಧಾರ ಶ್ರೀಗಳು ಈ ಮಾಶಾಳ ಗ್ರಾಮಕ್ಕೆ ಶ್ರೀರಾಮನು ವನವಾಸದ ಸಮಯದಲ್ಲಿ ಇಲ್ಲಿ ಕುಳಿತು ಹೋಗಿದ್ದು ಇತಿಹಾಸವಿದೆ ರಾಮ ಕುಳಿತ ಸ್ಥಳವನ್ನ ರಾಮನಗರ ಎಂದು ಕರೆಯಲ್ಪಡುವುದು.ಮುಂದಿನ ರಾಮನವಮಿ ಬರುವಷ್ಟರಲ್ಲಿ ಮಾಶಾಳ ಗ್ರಾಮದಲ್ಲಿಯು ರಾಮ ಮಂದಿರ ನಿಮಾ೯ಣ ಮಾಡುತ್ತೇವೆ ಎಂದು ಹೇಳಿದರು….

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment