ಲಂಚ ಪಡೆಯುತ್ತಿದ್ದ ಪುರಸಭೆ ಅಧಿಕಾರಿ ಎಸಿಬಿ ಬಲೆಗೆ…!

ಆನೇಕಲ್ : ಆನೇಕಲ್ ನಲ್ಲಿ ಪುರಸಭೆ ಕಾರ್ಯನಿರ್ವಾಹಣಾ ಅಧಿಕಾರಿ ಸಿ.ಇ.ಓ ರಾಮ್ ಪ್ರಕಾಶ್ ಕಂಟ್ರಾಕ್ಟರ್ ಬಳಿ 2.5 ಲಕ್ಷ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ನೀರಿನ ಕಾಮಗಾರಿ ಬಿಲ್ ಪಾಸ್ ಮಾಡಲು ಕಂಟ್ರಾಕ್ಟರ್ ಇಂದ್ರ ಕುಮಾರ್ ಎಂಬುವವರಿಗೆ 5 ಲಕ್ಷ ಲಂಚದ ಬೇಡಿಕೆಯನ್ನು ಇಟ್ಟಿದ್ದರು.ಮುಂಗಡವಾಗಿ 2.5 ಲಕ್ಷ ಹಣ ಪಡೆಯುತ್ತಿದ್ದು,ವಿಷಯ ತಿಳಿಯುತ್ತಿದ್ದಂತೆ ಎಸಿಬಿ,ಡಿವೈಎಸ್ಪಿ, ಗೋಪಾಲ್ ಜೋಗಿನ್ ನೇತೃತ್ವದಲ್ಲಿ ದಾಳಿ ನಡೆಸಿ ಹಣ ಪಡೆಯುತ್ತಿದ್ದ ರಾಮ್ ಪ್ರಕಾಶ್ ರನ್ನು ರೆಡ್ ಆ್ಯಂಡ್ ಆಗಿ ಹಿಡಿದು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವರದಿ-ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್

Please follow and like us:

Related posts

Leave a Comment