ಕಾರುಣ್ಯ ರಾಮ್ ಫೋಟೊ ಶೂಟ್ ಫುಲ್ ವೈರಲ್..!

ಬೆಂಗಳೂರು : ಸ್ಯಾಂಡಲ್ವುಡ್ ಬೆಡಗಿ ನಟಿ ಕಾರುಣ್ಯರಾಮ್ ವಿಭಿನ್ನ ರೀತಿ ಫೋಟೊಶೂಟ್ ಮಾಡಿಸಿದ್ದು ಸಖತ್ ವೈರಲ್ ಆಗಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಕಾರುಣ್ಯ, ಈ ಬಾರಿ ಡಿಫರೆಂಟ್ ಫೋಟೊಶೂಟ್ ಮಾಡಿಸಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ 19 ಹುತಾತ್ಮ ಸೈನಿಕರ ಫೋಟೊ ಇರುವ ಸೂಟ್ ನೊಂದಿಗೆ ಕಾರುಣ್ಯ ಫೋಟೊಶೂಟ್ ಮಾಡಿಸಿದ್ದಾರೆ. ಲಕ್ಷ್ಮಿ ಕೃಷ್ಣ ವಿನ್ಯಾಸಗೊಳಿಸಿದ್ದು, ಪ್ರೀತಮ್ ಅವರ ಕ್ಯಾಮೆರಾ ಕೈಚಳ ಕಾಣಬಹುದಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment