ಗಣೇಶನ ಅವತಾರದಲ್ಲಿ ರಾಕಿಂಗ್ ಸ್ಟಾರ್ ಪುತ್ರನ ಫುಲ್ ಮಿಂಚಿಗ್ ..ವೈರಲ್ ಆದ ಫೋಟೊ..!

ಬೆಂಗಳೂರು:ಸೆಲೆಬ್ರೇಟಿಗಳ ಮಕ್ಕಳು ಅಂದ್ರೆ ಕೇಳ್ಬೇಕಾ ಮಕ್ಕಳು ಏನೇ ಮಾಡುದ್ರೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ.ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಾದ ಮಕ್ಕಳು ಕೃಷ್ಣ ಜನ್ಮಾಷ್ಟಮಿಯ ದಿನ ರಾಧೆ, ಕೃಷ್ಣ ಆಗಿ ಮಿಂಚಿದ್ದರು ಆ ಫೋಟೊಗಳೂ ಎಲ್ಲೇಡೆ ವೈರಲ್ ಆಗಿದ್ದು ಅಭಿಮಾನಿ ಬಳಗವನ್ನು ಗಮನ ಸೆಳೆದಿದ್ದರು, ಅದೇ ರೀತಿ ಈ ಬಾರಿ ಯಶ್ ಮನೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ರೂ.ಮನೆಯಲ್ಲಿಯೇ ಪುಟ್ಟ ಗಣಪನನ್ನು ಕೂರಿಸಿ ಹಬ್ಬವನ್ನು ಸಂಭ್ರಮಾಚರಿಸಿದ್ದರು. ವಿಶೇಷ ಅಂದ್ರೆ ಹಬ್ಬದ ದಿನ ಯಶ್ ಪುತ್ರ ಗಣೇಶನ ಅವತಾರದಲ್ಲಿ ಮಿಂಚಿದ್ದು ಯಶ್ ಮಗನ ಫೋಟೊವನ್ನು ಗಣೇಶನ ರೀತಿ ಎಡಿಟ್ ಮಾಡಲಾಗಿದೆ. ಈ ಫೋಟೊ ಈಗಾಗಲೇ ಎಲ್ಲೇಡೆ ವೈರಲ್ ಆಗಿದ್ದು, ಮುದ್ದಾದ ಈ ಗಣಪನ ಪೋಟೋಗೆ ಯಶ್ ರಾಧಿಕಾ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment