ವಿಶ್ವದಾದ್ಯಂತ ವೀರಭದ್ರ ಜಯಂತಿ ಆಚರಣೆಗೆ ಚಾಲನೆ..!

ಬೆಂಗಳೂರು: ಇಂದು ವಿಶ್ವದಾದ್ಯಂತ ವೀರಭದ್ರ ಜಯಂತಿಯನ್ನು ಆಚರಿಸಲು ನಗರದ ರಾಜಾಜಿನಗರದಲ್ಲಿರುವ ವೀರಶೈವ ಲಿಂಗಾಯತಾ ಸಂಘಟನಾ ವೇದಿಕೆಯಿಂದ ಯಡೆಯೂರು ಕ್ಷೇತ್ರದ ರೇಣುಕಶಿವಾಚಾರ್ಯ ಮಹಾಸ್ವಾಮಿಗಳು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಇನ್ನೂ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ ಕಂಕಣವಾಡಿ ಮತ್ತು ಕನ್ನಡ ಚಳುವಳಿ ಮುಖಂಡರಾದ ಪಾಲನೇತ್ರ ಮತ್ತು ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಹಾಜರಿದ್ದರು..

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment