ಪ್ರಜ್ವಲ್ ರೇವಣ್ಣ ಕಾಲಿಗೆ ಎರಗಿದ ನಿವೃತ್ತ ಐಎಎಸ್ ಅಧಿಕಾರಿ… ಹಾಲಿ ಮಧುಗಿರಿ ಶಾಸಕ..!

ಶಿರಾ: ಶಿರಾ ರಾಜಕೀಯದಲ್ಲಿ ಏನು ನಡೆಯುತ್ತಿದೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ.. ಅದಕ್ಕೆ ಪುಷ್ಟಿ ನೀಡುಂತಹ ವಿಡಿಯೋ ಒಂದು ಈಗ ಎಲ್ಲೇಡೆ ವೈರಲ್ ಆಗಿದೆ. ಶಿರಾ ತಾಲ್ಲೂಕಿನ ಭುವನಹಳ್ಳಿಯಲ್ಲಿ ಶಾಸಕ ದಿವಂಗತ ಬಿ ಸತ್ಯನಾರಾಯಣ ಅವರ ವೈಕುಂಠ ಸಮಾರಾಧನೆಗೆಪ್ರಜ್ವಲ್ ರೇವಣ್ಣ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಧುಗಿರಿ ಶಾಸಕ ,ಜೆಡಿಎಸ್ ಮುಖಂಡ ವೀರಭದ್ರಯ್ಯ ಅವರು ಕೂಡ ಬಂದಿದ್ದರು.ನೋಡನೋಡುತ್ತಲೇ ವೀರಭದ್ರಯ್ಯ ಪ್ರಜ್ವಲ್ ರೇವಣ್ಣನವರ ಕಾಲಿಗೆ ಬಿದ್ದಿದ್ದಾರೆ.ಆ ವಿಡಿಯೊ ಈಗ ವೈರಲ್ ಅಗಿದ್ದು, ಇದು ಸಾಮಾಜಿಕ ರಾಜಕೀಯ ಪಕ್ಷಗಳಲ್ಲಿ ಚರ್ಚೆ ನಡೆಯುತ್ತಿದೆ.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment