ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ಮೊದಲು ಸೋಂಕು ಕಂಡು ಬಂದ ಕೂಡಲೇ ಮನೆ ಹಾಗು ಏರಿಯಾ ಸೀಲ್ಡೌನ್ ಮಾಡಲಾಗಿತ್ತು.ಆದರೆ ಈ ಅದೇಶವನ್ನ ಪರಿಷ್ಕರಿಸಿ, ಕೇವಲ...
ಹಾವೇರಿ : ಸ್ಯಾಂಡಲ್ವುಡ್ ನಟ, ನಟಿಯರು ಡ್ರಗ್ಸ್ ಜಾಲದಾಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಇಂದ್ರಜಿತ್...
ಮಳವಳ್ಳಿ: ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕದ ವತಿಯಿಂದ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ದಲಿತರ ಮೇಲೆ ಶೋಷಣೆ ಮಾಡುತ್ತಿರುವವರ ವಿರುದ್ದ ಘೋಷಣೆಯನ್ನು ಕೂಗಿದರು. ದಲಿತ ಹಕ್ಕುಗಳ...
ತಿಪಟೂರು:ಸವಿತಾ ಸಮಾಜದ ಮಹಿಳೆಯರು ಬ್ಯುಟಿಷಿಯನ್ ,ಟೈಲರಿಂಗ್,ಇನ್ನಿತರೇ ಕರಕುಶಲ ಕಲೆಗಳ ತರಭೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಾಲ್ಲೂಕು ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ಜೆ.ವಿಜಯಕುಮಾರ್ ರವರು ಕರೆ ನೀಡಿದರು. ತಾಲ್ಲೂಕಿನ ಕಸಬಾ ಹೋಬಳಿ...
ಮಳವಳ್ಳಿ: ಅರೋಗ್ಯ ಹಸ್ತ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾಗಿರುವ ಕೋರೋನಾ ವಾರಿಯರ್ಸ್ ಗಳಿಗೆ ತರಭೇತಿ ಶಿಬಿರವನ್ನು ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿರವರ ನೇತೃತ್ವದಲ್ಲಿ ಡಾ.ಭಗತ್ ರಾಜ್ ರವರು...
ಸಿಂಧನೂರು: ತಾಲ್ಲೂಕು ದಂಡ ಅಧಿಕಾರಿಗಳು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖಂಡ ಹೆಚ್.ಎನ್. ಬಡಿಗೇರ ಆಗ್ರಹಿಸಿದರು. ನಗರದ ತಹಶಿಲ್ದಾರ ಕಚೇರಿಯಲ್ಲಿ ಶ್ರೀ ಬ್ರಹ್ಮ ನಾರಾಯಣ ಗುರೂಜಿಯವರ 166 ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ...
ತಿಪಟೂರು: 5-6ಲಕ್ಷದ ಚಿಕ್ಕಪುಟ್ಟ ಕಾಮಗಾರಿಗಳಲ್ಲಿ ಅಳತೆಗೋಲು ಹಿಡಿದು ಸ್ಥಳದಲ್ಲೇ ನಿಂತುಕಾಮಗಾರಿ ಮಾಡುಸಿವ ಶಾಸಕ ಬಿ.ಸಿ.ನಾಗೇಶ್ ಹೇಮಾವತಿ ನಾಲೆ ವಿಸ್ತರಣೆಯಲ್ಲಿ ಕೋಟ್ಯಾಂತರ ರೂ ವೆಚ್ಚದ ಕಾಮಗಾರಿ ಕಳಪೆಯಾದರು ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆಂದು ಜೆ.ಡಿ.ಎಸ್ಕಾರರ್ಯಾಧ್ಯಕ್ಷ ಶಿವಸ್ವಾಮಿ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆಯಲ್ಲಿ...
ಸಿಂಧನೂರು:ನಗರದ ತಹಶಿಲ್ದಾರ ಕಚೇರಿ ಮುಂದೆ ದಲಿತ ಹಕ್ಕುಗಳ ತಾಲ್ಲೂಕು ಸಮಿತಿಯಿಂದ ಎಲೆ ಕೂಡ್ಲಿಗಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿ ಬಹಿಷ್ಕಾರ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಿಂಧಗಿ ತಾಲ್ಲೂಕಿನ ಬೂದಿವಾಳ ಪಿ.ಎಚ್ ಗ್ರಾಮದಲ್ಲಿ...
ಮಳವಳ್ಳಿ: ಬಿಜೆಪಿ ರೈತ ಮೋರ್ಚಾ ವತಿಯಿಂದ ವಿಸಿ ನಾಲೆ ಕೊನೆಭಾಗಗಳಾದ ಕಿರುಗಾವಲು ಮತ್ತು ಬಿಜಿಪುರ ಭಾಗಗಳಿಗೆ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸುವಂತೆ ಒತ್ತಾಯಿಸಿ ಮಳವಳ್ಳಿ ತಾಲ್ಲೂಕು ಕಿರುಗಾವಲು ಸಂತೆ ಮೈದಾನದ ಕಾವೇರಿ ನೀರಾವರಿ ನಿಗಮದ ಕಚೇರಿಗೆ...
ಹಾಸನ : ಕರ್ತವ್ಯ ನಿರತ ಪಿಡಿಒ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮಡಬಲು ಗ್ರಾಮದ ಪಿಡಿಒ ಮೊಹಮ್ಮದ್ ಮೆಣಸು ಬಳ್ಳಿ ಕೊಡಸಲಿಲ್ಲ ಎಂಬ ಕಾರಣಕ್ಕೆ ಅದೇ...