ಆಕಸ್ಮಿಕವಾಗಿ ತಹಶೀಲ್ದಾರ ಕಚೇರಿಯ ಮುಂದೆ ರಾಷ್ಟ್ರ ಪಕ್ಷಿ ನವಿಲು ಸಾವು..!

ಹುಬ್ಬಳ್ಳಿ: ಆಕಸ್ಮಿಕವಾಗಿ ರಾಷ್ಟ್ರಪಕ್ಷಿ ನವಿಲು ಸಾವನಪ್ಪಿರುವ ಘಟನೆ ನಗರದ ತಹಶಿಲ್ದಾರರ ಕಚೇರಿ ಎದುರು ನಡೆದಿದೆ. ತಹಶಿಲ್ದಾರರ ಕಚೇರಿ ಮೇಲಿಂದ ಆಕಸ್ಮಿಕವಾಗಿ ಹಾರಿ ಹೋಗುತ್ತಿದ್ದ ನವಿಲು, ಕೆಳಗೆ ಬಿದ್ದು ಸಾವನ್ನಪ್ಪಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಷ್ಟ ಪಕ್ಷಿ ಸಾವನಪ್ಪಿ ಗಂಟೆಗೂ ಹೆಚ್ಚು ಕಾಲ ಹಾಗೇ ಬಿದ್ದಿದ್ದರು ಸಹ, ಸ್ಥಳದಲ್ಲೆ ಇದ್ದ ಅರಣ್ಯ ಇಲಾಖೆ ಸಿಬ್ಬಂದಿ ಪಕ್ಷಿಗೆ ಗೌರವ ನೀಡದೆ ಸಾಮಾನ್ಯ ಪಕ್ಷಿಯಂತೆ ನೋಡಿದ್ದಕ್ಕೆ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment