ಪರಪ್ಪನ ಅಗ್ರಹಾರಕ್ಕೆ ಬಂದ ಸಂಜನಾ ತಂದೆ,ತಾಯಿ..!

ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸಂಜನಾ ಗಲ್ರಾನಿಯನ್ನ ನಿನ್ನೆ ರಾತ್ರಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ಇಂದು ತಂದೆ,ತಾಯಿ ಸಂಜನಾ ಭೇಟಿಗೆ ಆಗಮಿಸಿದ್ದರು.ಬಾಡಿಗೆ ಕಾರಿನಲ್ಲಿ ಪರಪ್ಪನ ಅಗ್ರಹಾರಕ್ಕೆ ಬಂದಿದ್ದ ಸಂಜನಾ ತಾಯಿ ಬಟ್ಟೆಗಳು,ಮನೆ ಊಟ, ಚಾಕ್ಲೇಟ್ ತಂದಿದ್ದರು.ಆದರೆ ಸಂಜನಾ ಭೇಟಿಗೆ ಅವಕಾಶ ನೀಡದ ಹಿನ್ನೆಲೆ, ಪೊಲೀಸರಿಗೆ ಬಟ್ಟೆ ಬ್ಯಾಗ್ ಹಾಗು ಚಾಕ್ಲೇಟ್ ಪಡೆದು ಮನೆ ಊಟ ವಾಪಸ್ ಕಳುಹಿಸಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment