ವಿದ್ಯುತ್ ಅವಘಡದಿಂದ ಮನೆಗೆ ಹಾನಿ- ಧನ ಸಹಾಯ..!

ತಿಪಟೂರು: ತಿಪಟೂರು ನಗರದವಾರ್ಡ್ ನಂಬರ್ ೨ ಕೋಟಿಯಲ್ಲಿ ಇತ್ತೀಚಿಗೆ ಮನೆಯ ಕರೆಂಟ್ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಹಾನಿ ಉಂಟಾಗಿದ್ದು ಆ ಮನೆಯವರಿಗೆ ,ಸಂಗೀತ, ಟೇಕ್ಸ್ಟೋರಿಯಂನ ಮಾಲೀಕರಾದ ರಮೇಶ್, ರಘುರಾಮ್ ಗ್ಲಾಸ್ ಅಂಡ್ ಪ್ಲೇವುಡ್ ಅಂಗಡಿಯ ಮಾಲೀಕರಾದ ಬದ್ರಿ, ಮತ್ತು ವಾರ್ಡ್ ನಂಬರ್ 2ರ ನಗರಸಭಾ ಸದಸ್ಯರಾದ ಡಾಕ್ಟರ್ ಓಹಿಲಾಗಂಗಾಧರ್ ಹಾಗೂ ತರಕಾರಿ ಗಂಗಾಧರ್ ,ಸ್ನೇಹ ವೃಂದದ ವತಿಯಿಂದ ಈ ಕುಟುಂಬಕ್ಕೆ ಆರ್ಥಿಕ ಧನ ಸಹಾಯವನ್ನು ಈ ಮೂಲಕ ಮಾಡಿದರು.ಇದೇ ವೇಳೆ ವಾರ್ಡ್ ನಿವಾಸಿಗಳಿಗೆ ಮಾಸ್ಕ್ಗಳನ್ನು ಮತ್ತು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ ಗಳನ್ನು ಸಹ ವಿತರಿಸಲಾಯಿತು.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment