ಸತ್ಯಮೇವ ಜಯತೇ – 2 ಫಸ್ಟ್ ಲುಕ್ ರಿಲೀಸ್..!

ಮುಂಬೈ : ಬಾಲಿವುಡ್ನಲ್ಲಿ ಸಖತ್ ಸೌಂಡ್ ಮಾಡಿದ್ದ ಸತ್ಯಮೇವ ಜಯತೆ ಸಿನಿಮಾದ 2 ನೇ ಭಾಗದ ಫಸ್ಟ್ಲುಕ್ ರಿಲೀಸ್ ಆಗಿದೆ. 2018 ರಲ್ಲಿ ತೆರೆಕಂಡ ಸತ್ಯಮೇವ ಜಯತೆ ಸಿನಿಮಾಗೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಸಿನಿಮಾದ ಎರನೇ ಭಾಗ ತಯಾರಾಗುತ್ತಿದ್ದು, ಫಸ್ಟ್ಲುಕ್ ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಜಾನ್ ಅಬ್ರಹಾಂ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ಇನ್ನು ಈ ಸಿನಿಮಾಗೆ ಮಿಲಾಪ್ ಮಿಲನ್ ಜವೇರಿ ಆಕ್ಷನ್ ಕಟ್ ಹೇಳಿದ್ದು 2021ರ ಈದ್ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment