ಹಳೆಯ ಶಾಲಾ ಕಟ್ಟಡ ತೆರವು ಕಾರ್ಯಚರಣೆಗೆ ಚಾಲನೆ….!

ಸಿಂಧನೂರು: ಸಿಂಧನೂರು ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ನಾಲ್ಕು ಭೋದನಾ ಕೊಠಡಿ ನಿರ್ಮಾಣಕ್ಕೆ ನಬಾರ್ಡ್ ನಿಂದ ಪ್ರತಿ ಕೊಠಡಿಗೆ 12 ಲಕ್ಷರಂತೆ ಒಟ್ಟು 48 ಲಕ್ಷ ಬಿಡುಗಡೆಯಾಗಿದ್ದು. ಇಂದು ಹಳೆಯ ಶಾಲಾ ಕೊಠಡಿಗಳನ್ನು ತೆರವು ಕಾರ್ಯಚರಣೆ ಚಾಲನೆ ನೀಡಲಾಯಿತು.ಈ ಸಂಧರ್ಭದಲ್ಲಿ ಧರ್ಮನಗೌಡ ಮಲ್ಕಾಪುರ, ಬಸಮ್ಮ ಎಸ್.ಡಿ.ಎಮ್.ಸಿ ಅಧ್ಯಕ್ಷೆ, ಸಿದ್ಧಲಿಂಗಪ್ಪ, ಬಾಲಪ್ಪ, ದುರುಗಪ್ಪ, ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment