ಮಹಾತ್ಮ ಗಾಂಧೀಜಿ ಮೂರ್ತಿಗೆ ನಿರ್ಗತಿಕ ಭಿಕ್ಷುಕ ನಿಂದ ಗೌರವ ಸಲ್ಲಿಕೆ..!

ಸಿಂಧನೂರು: ಇಡೀ ವಿಶ್ವದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೊನ್ನೂರ ಐವತ್ತೊಂದನೇ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ರಾಷ್ಟ್ರಪಿತ ಮಹತ್ಮಾ ಗಾಂಧೀಜಿಯವರ ನಡೆದುಕೊಂಡ ಹಾದಿಯನ್ನು ನೆನೆಯಬೇಕಾದ ಹಿಂದಿನ ಯುವಜನತೆ ಮರೆತಿರುವ ಕ್ಷಣದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಭಿಕ್ಷುಕ ಒಬ್ಬ ತಾಲ್ಲೂಕಿನ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಇರುವ ಗಾಂಧಿ ಮೂರ್ತಿಗೆ ನಮನ ಗೌರವ ಸಲ್ಲಿಸಿದ್ದಾರೆ. ಇವರು ಯಾರು ಎಂದು ನಾವು ಪ್ರಶ್ನಿಸಿದಾಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನಡೆದುಕೊಂಡ ಬಂದ ಹಾದಿಯ ವಿವರವನ್ನು ವಿವರಿಸಿದ್ದು ನೋಡಿದರೆ ಇಂದಿನ ಯುವ ಪೀಳಿಗೆಗೆ ನಾಚುವಂತೆ ಆಗಿದೆ….

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment