ಅರಕಲಗೂಡು ಪಟ್ಟಣ ದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಮಾಸ್ಕ್ ವಿತರಣೆ ಮಾಡಲಾಗಿತ್ತು. ಬಳಿಕ ಮಾತನಾಡಿದ ವೃತ್ತ ನಿರಕ್ಷಕರು ವೈ,ಸತ್ಯ ನಾರಾಯಣ್ ಮಾಸ್ಕ್ ಗಳು ಉಚಿತವಾಗಿ ವಿತರಣೆ ಮಾಡುವ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೆವೆ.ಅಲ್ಲದೇ ಮಾಸ್ಕ್ ಧರಿಸದೆ ಓಡಾಡುತ್ತಿದ್ದರೆ ಅಂತವರಿಗೆ ಸರ್ಕಾರದ ಆದೇಶ ದಂತೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ವರದಿ- ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು