ಮಾಲೀಕರ ಅತಿಯಾದ ಆಸೆಗೆ ಎತ್ತುಗಳಿಗೆ ಚಿತ್ರಹಿಂಸೆ..!

ಸಿಂಧನೂರು: ಸಿಂಧನೂರು ತಾಲೂಕಿನಲ್ಲಿ ಅತ್ಯಾಧುನಿಕ ಯಂತ್ರೊಪಕರಣಗಳು ಬಂದ ಹಿನ್ನೆಲೆ ಕೃಷಿ ಚಟುವಟಿಕೆಗಳಿಗೆ ಎತ್ತುಗಳ ಬಳಿಕೆ ಕಡಿಮೆಯಾಗಿದೆ. ತಮ್ಮ ಅತಿ ಆಸೆಗೆ ಕೆಲ ಜನರು ಮರಳು ಸಾಗಣೆಗೆ ನಿಂತಿದ್ದು ಎತ್ತುಗಳಿಗೆ ಸಾಮರ್ಥ್ಯಕ್ಕಿಂತ ಅಧೀಕ ಬಾರ ಹಾಕಿ ಏಳೆಯದೆ ಇದ್ದಲ್ಲಿ ಅವುಗಳನ್ನು ಮನಸ್ಸೊ ಇಚ್ಚೆ ತಳಿಸುವುದರ ಮೂಲಕ ಹಿಂಸೆ ನೀಡುತ್ತಿದ್ದಾರೆ ಅವರ ವಿರುದ್ದ ಸಂಬಂಧಪಟ್ಟಂತಹ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾಯಿದ್ದಾರೆ.

ವರದಿ : ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು.

Please follow and like us:

Related posts

Leave a Comment