ನೆರೆ ಹಾವಳಿ ಗ್ರಾಮಗಳ ವಿಕ್ಷಣೆ ಮಾಡಿದ,ಶಾಸಕ ದರ್ಶನಾಪುರ

ಶಹಾಪುರ : ಭೀಮಾ ನದಿಯ ನೀರಿನಿಂದ ನೆರೆ ಹಾವಳಿಗೆ ಸಂಪೂರ್ಣ ಮುಳುಗಡೆಯಾಗಿರುವ ತಾಲ್ಲೂಕಿನ ಹುರಸಗು೦ಡಗಿ,ಅಣಬಿ, ಹಾಗೂ ರೋಜಾ ಗ್ರಾಮಗಳಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಬೇಟಿ ನೀಡಿ ವಿಕ್ಷಣೆ ಮಾಡಿದರು.ಜಲಪ್ರಳಯದಿದ ಮುಳುಗಡೆಯಾದ ಪ್ರದೇಶದ ಜನರಿಗೆ ದೈಯ೯ ತುಂಬಿ ಯಾವುದೆ ತಾರತಮ್ಯ ಮಾಡದೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ಕೂಡಲೆ ಒದಗಿಸಿಕೊಡುವತೆ ಇಗಾಗಲೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕಿತು ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಿಜಗುಣ ದೋರನಹಳ್ಳಿ, ಶಿವು ಸಿರವಾಳ ಹಾಗೂ ಗ್ರಾಮದ ಹಿರಿಯರು ಹಾಜರಿದ್ದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment