ಪತ್ರಕರ್ತರಿಗೆ ಯಾಕಿಲ್ಲ ಆಯುಷ್ಯ ಆರೋಗ್ಯ, ಬಸ್ಸ್ ಪಾಸ್ ಕಾರ್ಡ್..!

ಸಿಂದಗಿ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಂತೆ ನಿಸ್ವಾರ್ತದಿಂದ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ರಂಗ ಕೂಡ ದೇಶದ ಒಂದು ಅಂಗ. ಹಳ್ಳಿಂದ ದಿಲ್ಲಿವರಿಗೆ ದೇಶದಲ್ಲಿ ಕೋವಿಡ 19 ಮತ್ತು ನೆರೆ ಪ್ರವಾಹ ಸಂದರ್ಬದಲ್ಲಿ ಯಾವುದೆ ಪಲ ಪೇಕ್ಷವಿಲ್ಲದೆ ದೇಶ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಜೀವದ ಹಂಗೂತೊರೆದು ರಾತ್ರಿ ಹಗಲ್ಲೆನದೆ ಸುದ್ದಿ ಪ್ರಸಾರ ಮಾಡಿದ ಪತ್ರಕರ್ತರಿಗೆ ಸರಕಾರ ಜಿಲ್ಲಾ ವರದಿಗಾರರಿಗೆ ಮಾತ್ರ ಆರೋಗ್ಯ ವಿಮೆ ಮತ್ತು ಬಸ್ಸ ಪಾಸ್ ನೀಡಿ ತಾರ್ಯತಮ್ಯ ಮಾಡುತಿರುವುದನನ್ನು ಖಂಡಿಸಿ ಪತ್ರಕರ್ತರಿಂದ ಮನವಿ ನೀಡಲಾಯಿತು. ಇನ್ನು ಕೂಡಲೇ ಸರಕಾರ ಎಚ್ಚೆತ್ತುಗೊಂಡು ತಡಮಾಡದೆ ತಾಲೂಕಾ ಹಾಗೂ ಗ್ರಾಮಿಣ ವರದಿರಿಗೆ ತತಕ್ಷಣದಿಂದ ಆರೋಗ್ಯ ಆಯುಷ್ಯ ಮಿಮೆ ಕಾರ್ಡ ಮತ್ತು ಬಸ್ಸ್ ಪಾಸ್ ನೀಡಬೇಕೆಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕ ಕಾರ್ಯನಿರ್ತ ಪತ್ರಕರ್ತ ಸಂಘದಿಂದ ತಾಲೂಕ ಧಂಡಾಧಿಕಾರಿಗಳ ಮುಖಾಂತರ ಗೌರ್ವಾನ್ವಿತ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ತಾಲೂಕಾ ಹಾಗೂ ಗ್ರಾಮಿಣ ವರದಿಗಾರರಿಂದ ಮನವಿ ಸಲ್ಲಿಸಲಾಯಿತು.

ವರದಿ- ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ

Please follow and like us:

Related posts

Leave a Comment