ಯುವ ನಾಯಕರು ಬಹುಜನ ಸಮಾಜಕ್ಕೆ ಸೇರ್ಪಡೆ..!

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳದಲ್ಲಿ ಹಲವಾರು ಯುವ ನಾಯಕರು, ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿಯಾದ,ಶ್ರೀ ಕೆ, ಆರ್ ತೊರವಿ, ಬೆಳಗಾವಿ ವಿಭಾಗದ ಉಸ್ತುವಾರಿಗಳಾದ ಶ್ರೀಯಶವಂತ ಪೂಜಾರಿ, ಶ್ರೀ ರಾಜು ಮಾದರ ಹಾಗೂ ಜಿಲ್ಲಾ ಉಸ್ತುವಾರಿಳಾದ ಶ್ರೀ ಕೆ, ಬಿ, ದೊಡಮನಿ (ವಕೀಲರು )ಹಾಗೂ ತಾಲೂಕು ಕಾರ್ಯಕರ್ತರ ಸಮಕ್ಷಮದಲ್ಲಿ ಹಲವಾರು ಯುವ ನಾಯಕರು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡರು, ಹಾಗೂ ಬಹುಜನ ಸಮಾಜ ಪಕ್ಷದ ತಾಲೂಕು ಸಮಿತಿಯನ್ನು ರಚನೆಯನ್ನು ಮಾಡಲಾಯಿತ್ತು,ಜಿಲ್ಲಾ ಸಂಯೊಜಕರನ್ನಾಗಿ ಶ್ರೀ ಪರಶುರಾಮ, ಬಸಪ್ಪ ಬಸರಕೊಡ, ಅಧ್ಯಕ್ಷರನ್ನಾಗಿ ಶ್ರೀ ಮುತ್ತುರಾಜ ಪರಮಪ್ಪ ತಳವಾರ,ಉಪ ಅಧ್ಯಕ್ಷರನ್ನಾಗಿ ಶ್ರೀ ಮಾರುತಿ ತಿಮ್ಮಣ ಸಿದ್ದಾಪುರ ಹಾಗೂ ಯಲ್ಲಪ್ಪ ಶ್ರೀಶೈಲ ಚಲವಾದಿ,ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀ ಅಬ್ದುಲ್ ವಾಜೀದ ಶೇ಼ಬ್ಬಿರ್ ಅಮ್ಮದ ಹಡಲಗೇರಿ, ಕಾರ್ಯದರ್ಶಿಗಳಾದ ಶ್ರೀ ಮಾಯಪ್ಪ ಭೀಮಪ್ಪ ಮಾದರ ,ಮೊಸೀನ್ ,ಕೆ.ಡವಳಗಿ, ಶ್ರೀ ಬೇಳೆಪ ಯಲ್ಲಪ್ಪ ಮಾದರ, ಖಜಾಂಚಿಯನ್ನಾಗಿ ಶ್ರೀ ಮಂಜುನಾಥ್ ಆರ್ ಕಟ್ಟಿಮನಿ, ಕಛೇರಿ ಕಾರ್ಯದರ್ಶಿಯನ್ನಾಗಿ ಶ್ರೀ ಮುತ್ತು, ಡಿ ,ಮಾದರ, ತಾಲೂಕು ಸಹೋದರತವ್ ಸಮಿತಿಯ ಸಂಯೊಜಕರನ್ನಾಗಿ ಶ್ರೀ ಪರಶುರಾಮ ಬಸಪ್ಪ ತಳವಾರ, ಶ್ರೀ ಪರಶುರಾಮ ಸೋಮಪ್ಪ ಮಾದರ ಶ್ರೀ ಬಸವರಾಜ,ಬಾ.ಮಾದರ ಇವರನ್ನು ಬಹುಜನ ಸಮಾಜ ಪಕ್ಷದ ತಾಲೂಕು ಸಮಿತಿಯನ್ನಾಗಿ ನೇಮಕ ಮಾಡಲಾಯಿತ್ತು .

ವರದಿ-ಅಮೀನ್ ಮುಲ್ಲಾ ಎಕ್ಸ್ ಪ್ರೆಸ್ ಟಿವಿ ಮುದ್ದೇಬಿಹಾಳ

Please follow and like us:

Related posts

Leave a Comment