ಗೋಶಾಲೆಯಲ್ಲಿ ಸಾಮಾಹಿಕ ಗೋವುಗಳಿಗೆ ಸೀಮಂತ ಕಾರ್ಯ.

ಸಾಮಾನ್ಯವಾಗಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದು ಕಾಮನ್. ಆದ್ರೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದಲ್ಲಿ ಸಾಮೂಹಿಕವಾಗಿ ಗೋವುಗಳಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಅಲ್ಲದೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನ ಪ್ರಸಾದವನ್ನು ನೇರವೇರಿಸಲಾಯಿತು. ಈ ಮಠದಲ್ಲಿ ಭಕ್ತರಿಂದ ಪ್ರತಿನಿತ್ಯ ಗೋವುಗಳನ್ನು ಪಾಲನೆ ಪೋಷಣೆ ಮಾಡಲಾಗುತ್ತದೆ.ಇನ್ನೂ ಮಹಾಲಿಂಗಶ್ವರ ಮಠದ ಶ್ರೀಗಳು ಗೋವುಗಳ ಗರ್ಭಾವಸ್ಥೆಯ ಕಂಡು ಭಗವಂತನ ಸಮಾನವಾದ ಗೋವುಗಳಿಗೆ ಸೀಮಂತ ಕಾರ್ಯ ಮಾಡುವದರ ಮೂಲಕ ದೈವಿ ಕೃಪೆಗೆ ಪಾತ್ರರಾಗಿದ್ದಾರೆ.

ವರದಿ :- ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಜಮಖಂಡಿ

Please follow and like us:

Related posts

Leave a Comment