ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಸಚಿವ ಬಿ ಸಿ ಪಾಟೀಲ್..!

ಬೆಂಗಳೂರು- ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ನಾಡಿನ ಜನತೆಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ,ನಾವೆಲ್ಲಾ ಕೊರೊನಾದಿಂದಾಗಿ ಈ ಬಾರಿ ಆತಂಕದಲ್ಲೇ ಹಬ್ಬ ಆಚರಿಸುವಂತಾಗಿದೆ. ಹಾಗಾಗಿ ಎಲ್ಲರೂ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಕೊಂಡೇ ಹಬ್ಬವನ್ನು ಆಚರಿಸಿ. ದೀಪಾವಳಿಯಲ್ಲಿ ಬರೋ ಬೆಳಕು ಎಲ್ಲರ ಬಾಳಲ್ಲೂ ಹೊಸ ಬೆಳಕು ಮೂಡಿಸಲಿ ಎಂದು ಬಿ ಸಿ ಪಾಟೀಲ್ ಶುಭ ಕೋರಿದ್ದಾರೆ,

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment