ಅರ್ಧಕ್ಕೆ ನಿಂತ ಕಾಮಗಾರಿ ಪುನಾರರಾಂಭ….!

ವಿಜಯಪುರ: ಪ್ರತಿ ನಿತ್ಯ ರಸ್ತೆಯ ಗೋಳು ಕೇಳುವರ್ಯಾರು? ಒಂದು ಕಡೆ ರಸ್ತೆಯ ಮಧ್ಯದಲ್ಲೇ ನಿಂತ ಮಳೆ ನೀರು, ಮತ್ತೊಂದು ಕಡೆ ಚರಂಡಿ ಕಾಮಗಾರಿ ಹೆಸರಲ್ಲಿ ನಿಂತ ಶೌಚಲಯದ ನೀರು, ಇನ್ನೊಂದು ಕಡೆ ಅಡ್ಡಾದಿಡ್ಡಿ ವಾಹನಗಳು ಸಾಲು ಇವೆಲ್ಲವೂ ಸುತ್ತ ಮುತ್ತ ಆವರಿಸಿ ರಸ್ತೆಯೇ ಮುಚ್ಚಿಕೊಂಡಿರುವ ಘಟನೆ ಇಂಡಿ ನಗರದ ಅಗರಖೇಡ ರಸ್ತೆಯಲ್ಲಿ ಎದುರಗಿತ್ತು.ಇದರ ಕುರಿತು ಎಕ್ಸ್ಪ್ರೆಸ್ ಸುದ್ದಿ ವಾಹಿನಿ ಸುದ್ದಿ ಪ್ರಸಾರ ಮಾಡಿತ್ತು. ವರದಿ ಗಮನಸಿ ಎಚ್ಚೇತ್ತುಗೊಂಡ ಅಧಿಕಾರಿಗಳು ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಅದನ್ನು ಗಮನಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿಟ್ಟು ಉಸಿರು ಬಿಟ್ಟು ಎಕ್ಸ್ಪ್ರೆಸ್ ಸುದ್ದಿ ವಾಹಿನಿಗೆ ಧನ್ಯವಾದಗಳು ತಿಳಿಸಿದ್ದಾರೆ.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Please follow and like us:

Related posts

Leave a Comment