ಸಾರ್ವಜನಿಕರ ಕುಂದುಕೊರತೆಗಳ ಸಭೆ..!

ಪಾವಗಡ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ರಿಂದ ಕುಂದುಕೊರತೆಗಳ ಸಭೆಯಲ್ಲಿ ದೂರದಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಯ್ತು. ಈ ವೇಳೆ ಲೋಕಯುಕ್ತ ಡಿವೈಎಸ್ಪಿ ರವೀಶ್ ಸಿ. ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಅವರು ಪಾವಗಡ ಅಧಿಕಾರಿಗಳಿಗೆ ದೂರ ಸಲ್ಲಿಸಲು ಬಂದಂತಹ ಸಾರ್ವಜನಿಕರಿಗೆ ಕನಿಷ್ಟ ಪಕ್ಷ ಅವರ ಸಮಸ್ಯೆ ಬಗ್ಗೆ ಹರಿತ್ತು ಆಲಿಸುವ ಕೆಲಸ ಮಾಡಿದರೆ ಮಾತ್ರವೇ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾದ್ಯ ಎಂದರು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment