ನಾಗಮಂಗಲ: ಮೈತ್ರಿ ಸರ್ಕಾರದ ಪತನದ ನಂತರ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಮೂಲ ಮತ್ತು ವಲಸಿಗರ ವಾಕ್ಸಮರ ದಿನದಿಂದ ದಿನಕ್ಕೆ ತಾರಕ್ಕಕ್ಕೇರುತ್ತಿರುವುದು ಬಹಿರಂಗ ಸತ್ಯ. ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟಿನ ನಡುವೆ ಸಾಹಿತ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ...
ಇಂಡಿ: ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಎಂಬ ವಚನ ಕೇಳಿದ್ದೀರಲ್ಲವೇ? ಇದು ಇಂಡಿ ತಾಲ್ಲೂಕಿನ ಸರಕಾರಿ ವಾಹನಕ್ಕೂ ಅನ್ವಯಿಸುತ್ತದೆ. ಸದಾ ಓಡಾಡುತ್ತಿರಲಿ ಎಂದುಕೊಂಡ ಸರಕಾರಿ ವಾಹನ ಚಲಿಸದೇ ಒಂದೇ ಕಡೆ ಸ್ಥಿರವಾಗಿ ನಿಂತು ತುಕ್ಕು ಹಿಡಿದಿದೆ. ತುಕ್ಕು ಹಿಡಿದ...
ಮಳವಳ್ಳಿ: ಎಚ್.ಐ.ವಿ ಊಟ, ತಿಂಡಿ, ಬಟ್ಟೆ, ತಂಪುಪಾನೀಯ, ಹಂಚಿಕೊಳ್ಳವುದರಿಂದ ಬರುವುದಿಲ್ಲ ಸೊಳ್ಳೆಗಳು. ಕ್ರಿಮಿ.ಕೀಟಗಳು ಕಚ್ಚುವುದರಿಂದ ಹರಡುವುದಿಲ್ಲ. ಕೆಮ್ಮು, ಸೀನು, ಗಾಳಿ ಸೇವನೆಯಿಂದ ಹರಡುವುದಿಲ್ಲ ಒಂದೇ ಸ್ನಾನದಮನೆ, ಅಡುಗೆಮನೆ, ಶೌಚಾಲಯ ಬಳಸುವುದರಿಂದ ಹರಡುವುದಿಲ್ಲ ಇದರ ಅರಿವು ಎಲ್ಲರಿಗೂ...
ಶ್ರೀನಿವಾಸಪುರ: ದಿಲ್ಲಿಯಲ್ಲಿ ನೆಡೆಯುವತಿರುವ ರೈತರ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಖಂಡಿಸಿ ಶ್ರೀನಿವಾಸಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಪಿಎಂ ದಿಂದ ಪ್ರತಿಭಟನೆ ಮಾಡಲಾಯಿತು. ಕೇಂದ್ರ ಸರ್ಕಾರ ರೈತರ ಮೇಲಿ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ...
ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಮಳೆ ಆಶ್ರಿತ ಪ್ರದೇಶವಾಗಿದ್ದು, ಇಲ್ಲಿನ ರೈತರು ಶುಂಠಿ ಮತ್ತು ಜೋಳವನ್ನು ಬೆಳೆಯುತ್ತಾರೆ. ಆದರೆ ಅದಕ್ಕೂ ಸರಿಯಾದ ದರ ಸಿಗದಿರುವುದರಿಂದ ಲಕ್ಷಾಂತರ ರೈತರು ತಂಬಾಕು ಬೆಳೆಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ....
ರಾಯಚೂರು: ಬೆಳೆ, ಪ್ರದೇಶವಾರು ರೈತ ಸಂಘಟನೆಗಳ ಅಸ್ತಿತ್ವದ ಆಧಾರದ ಮೇಲೆ ಹೋರಾಟಗಳು ಒಂದು ನೆಲೆಯಲ್ಲಿ ಒಗ್ಗೂಡಿಸುವ ಜವಾಬ್ದಾರಿ ಹೋರಾಟ ಮತ್ತು ಹೋರಾಟ ರೂಪಿಸುವವರ ಮೇಲಿದ್ದು ಇದರ ಭಾಗವಾಗಿ ಡಿಸೆಂಬರ್ 3 ಮತ್ತು 4 ರಂದು ದುಂಡು...
ರಾಯಚೂರು: ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಡ್ಡಾಯ ಶಿಕ್ಷಣ ಕಾಯ್ದೆ (ಆರ್ಟಿಇ) ಅನುಷ್ಠಾನದ ಕುರಿತು ತರಬೇತಿ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಜಯಶ್ರೀ ಚೆನ್ನಾಳ ಉದ್ಘಾಟಿಸಿದರು. ಸರ್ಕಾರ ಮಕ್ಕಳಿಗೆ...