ಕೋಲಾರ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸಚಿವರ ಮುಂದೆ ಶಾಸಕ ಹಾಗೂ ಸಂಸದರ ನಡುವೆ ವಾಗ್ವಾದ ನಡೆದಿದ್ದು, ಕೋಲಾರ ಸಂಸದ ಮುನಿಸ್ವಾಮಿ ಮತ್ತು ಮಾಲೂರಿನ ಶಾಸಕ ನಂಜೇಗೌಡ ಸಚಿವರಾದ ಸಿಸಿ ಪಾಟಿಲ್ ಎದುರಲ್ಲೆ ಜಟಾಪಟಿ ನಡೆಸಿದ್ದಾರೆ. ಮಾಲೂರಿನ...
ರಾಯಾಚೂರು: ಕಾಲುವೆಯಲ್ಲಿ ಬಟ್ಟೆ ತೊಳೆಯಲು ತಾಯಿ ಜೊತೆ ತೆರಳಿದ್ದ ಮಗು ಕಾಲು ಜಾರಿ ನೀರಿನಲ್ಲಿ ಬಿದ್ದಿರುವ ಘಟನೆ ರಾಯಾಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರ ಗ್ರಾಮ ಹೊರವಲಯದಲ್ಲಿನ ನಾರಾಯಣಪುರ ಬಲದಂಡೆ ಕಾಲುವೆಯ ಮುಖ್ಯ ಕಾಲುವೆಯಲ್ಲಿ ನಡೆದಿದೆ....
ಬಾಗಲಕೋಟೆ: ಗ್ರಾಮದಲ್ಲಿ ಯಾರದೊ ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭ ಇದ್ದರೆ ಮೂರು ದಿನ ಮುಂಚಿತವಾಗಿ ಅಲ್ಲಿ ತೆರಳಿ ಕಸ ಗುಡಿಸುವದರಿಂದ ಹಿಂಡಿದ್ದು ಊಟದ ಪ್ಲೇಟ್ ತೊಳೆಯುವವರೆಗೆ ಎಲ್ಲ ಕೆಲಸ ಮಾಡಿ ಸಮಾರಂಭ ಯಶಸ್ವಿಗೊಳಿಸುವ ಸಮಾರಂಭ...
ಅರಸೀಕೆರೆ: ಅರಸೀಕೆರೆ ತಾಲೂಕಿನ ಪಡುವನಹಳ್ಳಿ ಗೊಲ್ಲರಹಟ್ಟಿ ಯಲ್ಲಿ ತಡರಾತ್ರಿ ಚುನಾವಣೆ ಮತ ಎಣಿಕೆ ಮುಗಿದ ನಂತರ ಊರಿಗೆ ತೆರಳಿದ ಜೆಡಿಎಸ್ ಬೆಂಬಲಿಗರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ, ತೋಟದ ಮನೆಯಿಂದ ಬರುವ ಹಾದಿಯಲ್ಲಿ 5ರಿಂದ 6 ಜನ...
ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ತ್ರಿಯಂಬಕೇಶ್ವರ ದೇವಸ್ಥಾನದ ಮುಂದೆ ಎಸ್ ಎಫ್ ಐ ಸಂಘಟನೆ ತನ್ನ 50ನೇ ವರ್ಷದ ಸಂಭ್ರಮವನ್ನು ಸಂಘಟನೆ ಕಾರ್ಯಕರ್ತರು ಧ್ವಜಾರೋಹಣ ಮಾಡಿ ಸಿಹಿಯನ್ನು ಹಂಚಿ ಸಂಭ್ರಮಾಚರಿಸಿದರು. ಇನ್ನೂ...
ಬಿಗ್ ಬಾಸ್ ಹಿಂದಿ ಸೀಸನ್ 14ರಲ್ಲಿ ಭಾಗವಹಿಸಿರುವ ನಟಿ ರಾಖಿ ಸಾವಂತ್ ಕೆಲವು ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯದಲ್ಲಿನ ಹಲವು ಕೆಟ್ಟ ಸಂಗತಿಗಳ ಬಗ್ಗೆ ಅವರು ಬಿಗ್ ಬಾಸ್ ಮನೆಯಲ್ಲಿ ಬಾಯಿ ಬಿಟ್ಟಿದ್ದಾರೆ. ತುಂಬ ಬೋಲ್ಡ್...
ಯಾವಾಗಲೂ ನಗುತ್ತಾ, ನಗಿಸುತ್ತಾ ಮಾತನಾಡುವ ನಟ ಪ್ರಥಮ್ ಈಗ ತೀವ್ರ ಕೋಪ ಹೊರಹಾಕಿದ್ದಾರೆ. ಮೈಸೂರಿನ ಕೆಲವು ವೈದ್ಯರ ಮೇಲೆ ಅವರು ಕಿಡಿಕಾರುತ್ತಿದ್ದಾರೆ. ‘ಕೋವಿಡ್ ಸಮಯದಲ್ಲಿ 2000ಕ್ಕೂ ಹೆಚ್ಚು ಕುಟುಂಬ, ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ...
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಹರದೂರು ಗ್ರಾಮದಲ್ಲಿ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಕೃಷ್ಣೇಗೌಡ, ಹಾಗೂ ಕಾಮಾಕ್ಷಮ್ಮ ,ವೀಣಾ,ಕಾವ್ಯ , ಆನಿವಾಳು ಗ್ರಾಮದ ನಿವೃತ್ತ ಶಿಕ್ಷಕ ನಾಗೇಗೌಡ, ಹರೀನಳ್ಳಿ ಪವಿತ್ರ ರವರನ್ನು ಹರದೂರಿನ ಜೆಡಿಎಸ್ ಕಾರ್ಯಕರ್ತರು ಅಭಿನಂದಿಸಿದರು. ಮಾಧ್ಯಮದೊಂದಿಗೆ...
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಪ್ರಕಾಶ್ ಧಾರಿವಾಳ ಒಡೆತನದ ಇಂಡಿಯನ್ ಪೆಟ್ರೋಲಿಯಂ ಬಂಕ್ ಹಲವಾರು ದಿನಗಳಿಂದ ಗ್ರಾಹಕರಿಗೆ ಮೋಸ ಮಾಡುವುದು ನಡೆಯುತ್ತಲೇ ಇದೆ. ಇಂದು ಕೂಡ ಇದು ಸಾಭೀತಾಗಿದೆ. ಗ್ರಾಹಕರು ತಮ್ಮ ಟ್ರ್ಯಾಕ್ಟರ್ ಗೆ 2000...
ಮಳವಳ್ಳಿ: ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರವನ್ನು ಜೆಡಿಎಸ್ ಬೆಂಬಲಿತರು ಹಿಡಿಯಲಿದ್ದು ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡುವುದಾಗಿ ನೂತನ ಗ್ರಾಮ ಪಂಚಾಯಿತಿ ಸದಸ್ಯ ಕೋರೇಗಾಲ ನಾಗೇಂದ್ರ ತಿಳಿಸಿದರು. ಇನ್ನೂ ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣ ಪತ್ರ ಸ್ವೀಕರಿಸಿದ...