ಕಲಬುರಗಿ4 years ago
ರಸ್ತೆ ಅಪಘಾತದಲ್ಲಿ ನರಳಾಡುತ್ತಿದ್ದ ಮುಳ್ಳುಹಂದಿ ರಕ್ಷಣೆ..
ಕಲಬುರಗಿ: ಕಲಬುರಗಿಯ ವಿಶ್ವವಿದ್ಯಾಲಯದ ಆವರಣದ ನೃಪತುಂಗ ಹಾಸ್ಟಲ್ ಬಳಿ ನಡೆದ ಅಪಘಾತದಲ್ಲಿ ಮುಳ್ಳು ಹಂದಿ ಸೊಂಟ ಮುರಿದುಕೊಂಡು ರಸ್ತೆಯಲ್ಲಿ ನರಳಾಡುತ್ತಿತ್ತು. ಇದನ್ನು ಕಂಡ ಇಎಸ್ಐ ಆಸ್ಪತ್ರೆಯ ವೈದ್ಯರೊಬ್ಬರು, ನರಳಾಡುತ್ತಿದ್ದ ಹಂದಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ...