ಗುಡಿಬಂಡೆ : ತಾಲ್ಲೂಕಿನಲ್ಲಿ ಸಂಧ್ಯಾ ಸುರಕ್ಷಾ, ಅಂಗವೀಕಲ, ವಿಧವಾ, ವೃದ್ಯಾಪ್ಯವೇತನ ನೀಡುವಲ್ಲಿ ಅಂಚೆ ಕಛೇರಿಯ ಅಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗುಡಿಬಂಡೆ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ವೃದ್ದರು, ಅಂಗವಿಕಲರು ಪ್ರತಿಭಟಿಸಿದರು. ತಾಲ್ಲೂಕಿನಲ್ಲಿ ಒಟ್ಟು ೫೦೦೦...
:ಚಿಂತಾಮಣಿ::ಡಿ::28:: ತಾಲ್ಲೂಕಿನ ಸಂತೆಕಲ್ಲಹಳ್ಳಿನಲ್ಲಿ ಆರ್ ಐ ಡಿ ಎಫ್ (R I D F)-22- ಯೋಜನೆಯಡಿ ನೂತನವಾಗಿ ನಿರ್ಮಿಸಿರುವ 10 ಲಕ್ಷ ರೂ ಗಳ ಪಶು ಆಸ್ಪತ್ರೆ ಮತ್ತು 2017–18–ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ...
ಚಿಕ್ಕಬಳ್ಳಾಪುರ:27.ಚಿಂತಾಮಣಿ ಯಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಪಲೀಸರು ಬಂಧಿಸಿದ್ದಾರೆ. ಚಿಂತಾಮಣಿ ನಗರದ ಚೌಡರೆಡ್ಡಿ ಪಾಳ್ಯದ ಮಸೀದಿಯ ಬಳಿ ನಡೆಯುತ್ತಿದ್ದ ದಂಧೆ ಖಚಿತ ಮಾಹಿತಿಯ ಮೇರೆಗೆ ಸಿ ಪಿ ಐ ನಾರಾಯಣಸ್ವಾಮಿ ನೇತೃತ್ವದಲ್ಲಿ ದಾಳಿ ಮಾಡಿ...
ಶಿಡ್ಲಘಟ್ಟ :ಕ್ರೈಸ್ತರ ಪವಿತ್ರ ಕ್ರಿಸ್ಮಸ್ ಹಬ್ಬದ ಸಂಭ್ರಮದ ಶುರುವಾಗಿದೆ. ಏಸುವಿನ ಆರಾಧಕರಲ್ಲಿ ಹರ್ಷೋಲ್ಲಾಸ ಮನೆ ಮಾಡಿದ್ದು, ಹಬ್ಬಕ್ಕಾಗಿ ಇಲ್ಲಿನ ಕ್ರೈಸ್ತ ಬಾಂಧವರು ಬಿಸುರುಸಿನ ತಯಾರಿ ಮಾಡಿಕೊಂಡು ಹಬ್ಬದಾಚರಣೆಯನ್ನು ಅದ್ದೂರಿಯಾಗಿ ಶುರುವಿಟ್ಟಿದ್ದಾರೆ. ಕ್ರೈಸ್ತರ ಪಾಲಿಗೆ ಡಿಸೆಂಬರ್ ಪವಿತ್ರ...
ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ: ದ್ವಾರಕನಾಥನಾಯ್ಡು ಗುಡಿಬಂಡೆ: ವಾಸ್ತುಶಿಲ್ಪ ಕಲೆ ಸೇರಿದಂತೆ ಅನೇಕ ಕಲೆಗಳಲ್ಲಿ ವಿಶ್ವ ವಿಖ್ಯಾತಿ ಪಡೆದಂತಹ ಭಾರತದಲ್ಲಿರುವ ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಪ.ಪಂ. ಅಧ್ಯಕ್ಷ ಜಿ.ಎನ್.ದ್ವಾರಕನಾಥನಾಯ್ಡು ತಿಳಿಸಿದರು. ಈ...
ರೈತ ದಿನಾಚರಣೆಯ ಅಂಗವಾಗಿ ಕೃಷಿ ಇಲಾಖೆ ಕಛೇರಿಯ ಬಳಿ ಕಾರ್ಯಕ್ರಮ ನಡೆಯಿತು , ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ನರೇಂದ್ರ, ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಎಸ್. ಲಕ್ಷ್ಮಣರೆಡ್ಡಿ , ಮಹಿಳಾ ಮುಖಂಡರಾದ ಉಮಾ...
ಚಿಂತಾಮಣಿ::ಡಿ:24: ತಾ.ಪ.ಪಂಚಾಯತ್ ಅದ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಜಿ ಶಾಸಕರಾದ ಎಂ ಸಿ ಸುಧಾಕರ್ ಬಣದ ಉಲವಾಡಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಶ್ರೀಮತಿ ಕವಿತ ಮಂಜುನಾಥ್ ರೆಡ್ಡಿ ರವರು ಅವಿರೊದವಾಗಿ ಆಯ್ಕೆಯಾದರು. ಈ...