ಬಳ್ಳಾರಿ : ಜನ ಪ್ರತಿನಿಧಿಗಳು ಓಟಿಗಾಗಿ ರಸ್ತೆ ಮಾಡಿಸುತ್ತೇವೆ ಅಂತ ಭಾಷಣ ಹೇಳಿದ್ದೇ ಹೇಳಿದ್ದು, ಗೆದ್ದ ಮೇಲೆ ಆ ಊರಿನ ಕಡೆ ಮುಖ ಕೂಡ ತೋರಿಸಲ್ಲ, ಅದೇ ಸಾಲಿಗೆ ಈ ಪುಟ್ಟ ಗ್ರಾಮ ಸೇರ್ಪಡೆಯಾಗಿದೆ. ನಿಮಗೆ...
ಬಳ್ಳಾರಿ: ರಾಜ್ಯದ ಮೂಲೆ ಮೂಲೆಗಳಲ್ಲಿ ವರುಣನ ಆರ್ಭಟ ಶುರುವಾಗಿದ್ದು, ಬಳ್ಳಾರಿ ನಗರವೂ ಇದಕ್ಕೆ ಹೊರತಾಗಿಲ್ಲ.ಮಳೆಗಾಲ ಶುರುವಾಯಿತೆಂದರೆ ಬಳ್ಳಾರಿಯ ಜನ ತತ್ತರಿಸಿ ಹೋಗುತ್ತಾರೆ. ಚರಂಡಿಗಳು ಎಲ್ಲೆಂದರಲ್ಲಿ ಮುಚ್ಚಿಹೋಗಿದ್ದು, ಮಳೆಯ ನೀರು ಸರಿಯಾಗಿ ಹರಿಯದೇ ಮನೆಗಳಿಗೆ ನೀರು ನುಗ್ಗುತ್ತಿದೆ....
ಸಿರುಗುಪ್ಪ(ಬಳ್ಳಾರಿ): ಜಿಲ್ಲೆಯ ಸಿರುಗುಪ್ಪ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಂದ ಭತ್ತ ಖರೀದಿ ಮಾಡಲು ಸರ್ಕಾರ ಭತ್ತ ಖರೀದಿ ಕೇಂದ್ರ ಸ್ಥಾಪಿಸಿದೆ.ಆದರೆ ಭತ್ತ ಖರೀದಿ ಕೇಂದ್ರದಲ್ಲಿ ಒಂದು ದಿನಕ್ಕೆ ಕೇವಲ ೪೦ ಕ್ವಿಂಟಲ್ ಭತ್ತ ಖರೀದಿ ಮಾಡಲು ಅವಕಾಶ...
ಸಿರುಗುಪ್ಪ (ಬಳ್ಳಾರಿ): ಇದು ಆ ಗ್ರಾಮದ ಮಧ್ಯೆ ಇರುವ ಮುಖ್ಯ ರಸ್ತೆ.. ಆದರೆ ಮಳೆ ನೀರು, ಮನೆ ಬಳಕೆಯ ನೀರು, ಹೊಲಗದ್ದೆಗಳಿಂದ ಬರುವ ನೀರು..ಇದೇ ರಸ್ತೆಯ ಮೇಲೆ ಹರಿಯುತ್ತದೆ.ಜೊತೆಗೆ ದುರ್ವಾಸನೆ ಬೇರೆ ಮೂಗಿಗೆ ರಾಚುತ್ತದೆ..ಹಾಗಾಗಿ ಇದು...
ಹರಪನಹಳ್ಳಿ(ಬಳ್ಳಾರಿ):ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಧೃಡ ಪತ್ತೆಯಾಗಿದ್ದು, ಹರಪನಹಳ್ಳಿ ಮೂಲದ ಅಗಸನಕಟ್ಟೆ ಮೂಲದ ೪೬ ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತ ಗುಜರಾತ್ನ ಅಹಮಾಬಾದ್ ನಗರದಿಂದ ಮೂರು ದಿನಗಳ ಹಿಂದಷ್ಟೇ ಹರಪನಹಳ್ಳಿಗೆ ಆಗಮಿಸಿದ್ದರು.ಅಂತಾರಾಜ್ಯ ಗಡಿಭಾಗದ...
ಹರಪನಹಳ್ಳಿ(ಬಳ್ಳಾರಿ):ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಎಂ.ಪಿ.ವೀಣಾ ಮಹಾಂತೇಶ್ರ ಜನಸಂಪರ್ಕ ಕಚೇರಿಯಲ್ಲಿ ಆಶಾ ಕಾರ್ಯಕರ್ತೆಯರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. ಅಂದ ಹಾಗೇ ತಮ್ಮ ಕಚೇರಿಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಸಂವಾದ ನಡೆಸಿ ಅವರ ಕೆಲಸ...
ಹರಪನಹಳ್ಳಿ(ಬಳ್ಳಾರಿ): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಸರ್ಕಾರ ಕೋರಿದ ಕೊರೊನಾ ತಡೆಗಟ್ಟುವ ಹೋರಾಟಕ್ಕೆ ಆರ್ಥಿಕ ನೆರವಿಗೆ ಸ್ಪಂದಿಸಿದ್ದಾಳೆ ಈ ಪುಟ್ಟ ಬಾಲಕಿ.. ಅಲ್ಲದೆ, ತನ್ನದು ಸಣ್ಣ ಅಳಿಲು ಸೇವೆ ಇರಲಿ ಎಂದು...
ಬಳ್ಳಾರಿ: ದನ ಮೇಯಿಸಲು ಹೋಗಿದ್ದ ಇಬ್ಬರು ಹಳ್ಳದಲ್ಲಿ ಬಿದ್ದು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬೂದುಗುಪ್ಪ ಬೂದುಗುಪ್ಪ ಗ್ರಾಮದ ಹಿರೇಹಳ್ಳದಲ್ಲಿ ಬಳಿ ನಡೆದಿದೆ. ಅಮರನಾಥರೆಡ್ಡಿ (೧೩), ಡಿ.ನಾರಾಯಣರೆಡ್ಡಿ (೩೮) ಮೃತಪಟ್ಟವರಾಗಿದ್ದಾರೆ.ಮೂಲತಃ ಗುಡದೂರು ಗ್ರಾಮದ...
ಬಳ್ಳಾರಿ: ಕೊರೊನಾ ಆರ್ಭಟಿಸುತ್ತಿರುವ ಈ ಸಂದರ್ಭದಲ್ಲಿ ಗಣಿನಾಡು ಬಳ್ಳಾರಿಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಸದ್ಯ ಇಂದು ಬಳ್ಳಾರಿ ತಾಲೂಕಿನ ಮುಂಡರಗಿಯಲ್ಲಿ ತಹಶೀಲ್ದಾರ್ ನಾಗರಾಜ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಅಬ್ದುಲ್ಲಾ ನೇತೃತ್ವದ ತಂಡ...
ಸಿರುಗುಪ್ಪ:ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕು ಪಂಚಾಯತ ಸಂಭಾಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ೧೨೯ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಶಾಸಕ ಸೋಮಲಿಂಗಪ್ಪ ಡಾ.ಬಿರ್.ಅಂಬೇಡ್ಕರ್ ಪ್ರತಿಮೆಗೆ ಹಾರವನ್ನು ಹಾಕು ಮೂಲಕ ನಮನ...