ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಮುಕ್ತಾಯವಾಗಲಿದೆಯಾ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಂದ ಹಾಗೇ ಈ ಸಂಬ0ಧ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್,ಕೋವಿಡ್-೧೯ರ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ...
ಬೆಂಗಳೂರು: ಎಣ್ಣೆ ಸಿಗದೆ ಕಂಗಲಾಗಿದ್ದ ಕುಡುಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು,ಷರತ್ತು ಬದ್ಧ ಮದ್ಯ ಮಾರಾಟ ಮಾಡಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಂದ ಅಭಿಪ್ರಾಯ ಕೇಳಿರುವ ಹಣಕಾಸು ಇಲಾಖೆ, ಎಂಎಸ್ ಐಎಲ್...
ಕೆ.ಆರ್.ಪುರ(ಬೆಂಗಳೂರು):ಪ್ರಧಾನಿ ನರೇಂದ್ರ ಮೋದಿ ಅವರ ದೀಪ ಬೆಳಗಿಸುವ ವಿಚಾರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತೀರುಗೇಟು ನೀಡಿದ್ದಾರೆ. ಬೆಂಗಳೂರಿನ ಭಟ್ಟರಹಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ...
ಆನೇಕಲ್: ಇಂಟರ್ನೆಟ್ ಪ್ರೊವೈಡರ್ ಅಂಡ್ ಗ್ಯಾಂಗ್ ಪಿಜಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೋವಿಂದ ಶೆಟ್ಟಿ ಪಾಳ್ಯದಲ್ಲಿರಯವ ಕ್ವೀನ್ಸ್ ಲಾಂಜ್ ಪಿಜಿ ಬಳಿ ನಡೆದಿದೆ. ಅಂದ ಹಾಗೇ ಕಳೆದ...
ಬೆಂಗಳೂರು:ರಾಜ್ಯದಲ್ಲೂ ಕೊರೊನಾ ತಡೆಗಟ್ಟಲು ನೆರವಿನ ಮಹಾಪೂರ ಹರಿದುಬರ್ತಿದೆ. ಈಗಾಗಲೇ ಹಲವು ಗಣ್ಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದು,ಇದೀಗ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ೧ ಕೋಟಿ ರೂಪಾಯಿನ್ನು ದೇಣಿಗೆ ನೀಡಿದ್ದಾರೆ. ಅಂದ ಹಾಗೇ...
ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಅವಿರೋಧ ಆಯ್ಕೆ ಆಗುವ ಸಾಧ್ಯತೆ ಇದ್ದು, ಕೇವಲ ಇನ್ನೂ ಒಂದೂವರೆ ವರ್ಷ ಅವಧಿ ಇರುವುದರಿಂದ ಅಷ್ಟೊಂದು ಹಣ ಖರ್ಚು ಅಧ್ಯಕ್ಷ ಆಗಬೇಕೆನ್ನುವ ಇರಾದೆಯಲ್ಲಿ ಯಾರು...
ಬೆಂಗಳೂರು ನಲ್ಲಿ ಹೊಸ ವರ್ಷಾಚರಣೆ ಗೆ ಅನುಮತಿನೀಡಬಾರದೆಂದು ಹಿಂದೂ ಸಂಘಟನೆ ಯೊಂದು ಪೋಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆಂದು ಸಮಾಚಾರವಿದೆ….ಹೊಸ ವರ್ಷದ ಆರಂಭದಲ್ಲಿ ಅಹಿತರ ಘಟನೆಗಳು ನಡೆಯಬಾರದು ಎನ್ನುವ ಹಿತದ್ರೃಷ್ಟಿ ಯಿಂದ ಮತ್ತು ಬೆಂಗಳೂರಿನಲ್ಲಿ ಅತಿ ಹೆಚ್ಚು...
ನೆಲಮಂಗಲ, ಡಿಸೆಂಬರ್ : ೨೨- ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಧಾನ ತಪ್ಪಾಗಿದ್ದು, ಇದು ನಿಜವಾದ ರೈತರಿಗೆ ತಲುಪುತ್ತಿಲ್ಲ, ಸಾಲ ಮನ್ನಾ ಮಾಡುವಾದ ಅದಕ್ಕೆ ಅದರದ್ದೇ ಆದ ಮಾನದಂಡಗಳನ್ನು ಹಾಕಿಕೊಳ್ಳಬೇಕೆಂದು ಅರಿಶಿನಕುಂಟೆ ಗ್ರಾಮ ಪಂಚಾಯಿತಿ...