ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಹಲವೆಡೆ ಭಯಂಕರ ಭಾರೀ ಸ್ಪೋಟದ ಶಬ್ಧವೊಂದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಇಂದು ಮಧ್ಯಾಹ್ನ೧.೩೦ ರ ಹೊತ್ತಿಗೆ ಈ ಶಬ್ಧ ಕೇಳಿ ಬಂದಿದ್ದು, ಸಿಲಿಕಾನ್ ಸಿಟಿಯ ಕುಂದನಹಳ್ಳಿ, ಹಲಸೂರು, ಟಿನ್ ಫಾಕ್ಟರಿ,...
ಆನೇಕಲ್(ಬೆಂ.ನಗರ):ಕಳ್ಳನೋರ್ವನಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ ಈ ಕಳ್ಳನನ್ನು ಹಿಡಿದ ಪೊಲೀಸರಿಗೆ ಇದೀಗ ಆತಂಕ ಶುರುವಾಗಿದೆ. ಅಂದ ಹಾಗೇ ಪಾದರಾಯನಪುರ ಬಳಿಯ ಜೆ.ಜೆ.ಆರ್ ನಗರ ವಾರ್ಡ್ ೧೩೬ರ ನಿವಾಸಿಯಾಗಿದ್ದ ಕಳ್ಳನೋರ್ವ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ...
* ಏಕವಚನದಲ್ಲೇ ಬೈದು ದರ್ಪ,ದುರಂಹಕಾರ ಪ್ರದರ್ಶಿಸಿದ ಸಣ್ಣ ನೀರಾವರಿ ಸಚಿವ.. * ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷೆಗೆ ಎಳೆದುಕೊಂಡು ಹೋದ ಇನ್ಸ್ ಪೆಕ್ಟರ್.. * ನಾನು ಬಾರಿ ಕೆಟ್ಟ ಮನುಷ್ಯ ಇದ್ದೀನಿ ಎಂದ ಸಿಎಂ...
ಆನೇಕಲ್(ಬೆಂ.ನಗರ)):ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ೫ ಸಾವಿರ ರೂಪಾಯಿ ಸಹಾಯಧನ ಘೋಷಣೆ ಮಾಡಿತ್ತು.ಆದರೀಗ ಆ ಸಹಾಯಧನ ದೊರಕುವ ಬಗ್ಗೆ ಅನೇಕ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ....
ಬೆಂಗಳೂರು: ಹೊಂಗಸ0ದ್ರ ಬಿಹಾರಿ ಬಾಬು ಗ್ಯಾಂಗ್ಗೆ ಕ್ವಾರೆಂಟೈನ್ನಿ0ದ ಬಿಡುಗಡೆ ಭಾಗ್ಯ ಸಿಕ್ಕಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕೇಸ್ ಹೆಚ್ಚಳದಲ್ಲಿ ಬಿಹಾರಿ ಬಾಬು ಸಾಕಷ್ಟು ಪಾತ್ರವಹಿಸಿದ್ದ. ಸದ್ಯ ಈತ ವಾಸ ಮಾಡಿದ್ದ ಏರಿಯಾವನ್ನೇ ಲಾಕ್ಡೌನ್ ಮಾಡಲಾಗಿತ್ತು.ಅಲ್ಲದೆ, ಹೊಂಗಸ0ದ್ರ...
ಕೆ.ಆರ್.ಪುರಂ(ಬೆ0.ನಗರ): ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿನಗರದ ಗಂಗೂ ಲೇ ಔಟ್ನ ಚಿಕ್ಕಣ್ಣ ರಾಮಕ್ಕ ಸಂಸ್ಥೆಯಿAದ ಕನ್ನಡದ ಹೆಸರಾಂತ ಕಲಾವಿದರಿಗೆ ದಿನಸಿ, ತರಕಾರಿ ಮತ್ತು ಆರ್ಥಿಕ ನೆರವು ನೀಡಲಾಗಿದೆ. ಅಂದ ಹಾಗೇ ಕಲಾವಿದರಾದ ಡಿಂಗ್ರಿ ನಾಗರಾಜ್, ರೇಖಾದಾಸ್, ಕೃಷ್ಣ...
ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ೪.೦ ಭಾನುವಾರದ ಬಾಡೂಟಕ್ಕೆ ಬ್ರೇಕ್ ಹಾಕಿದೆ.ಅಲ್ಲದೆ, ರಜಾದಿನ ಭಾನುವಾರದಂದು ಎಣ್ಣೆ ಸಿಗುವುದಿಲ್ಲ.ಹೀಗಾಗಿ ಮದ್ಯಪ್ರಿಯರಿಗೆ ಭಾನುವಾರ ಎಣ್ಣೆ ನೆನಪಿಸಿಕೊಳ್ಳುವುದು ಕಷ್ಟವಾಗಲಿದೆ. ಹೌದು,ನಾಳೆಯಿಂದ ಬಸ್ ಸಂಚಾರ ಸೇರಿದಂತೆ ಹಲವಾರು ಕ್ರಮಗಳನ್ನು ರಾಜ್ಯ ಸರ್ಕಾರ...
ಬೆಂಗಳೂರು: ಜೂ. ೨೫ರಿಂದ ಜು. ೪ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೮,೪೮,೧೯೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಈಗ ಎಸ್ಎಸ್ಎಲ್ಸಿ...
ಆನೇಕಲ್(ಬೆಂ.ನಗರ): ಲಾಕ್ಡೌನ್ ನಡುವೆಯೇ ಹಲವು ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿದ್ದು,ಸದ್ಯ ಸರ್ಕಾರಿ ಕಛೇರಿಯಲ್ಲಿ ಹೋಮ ಹವನ ನಡೆಸಿ ಸ್ವತಃ ಸರ್ಕಾರಿ ಅಧಿಕಾರಿಗಳೇ ಲಾಕ್ ಡೌನ್ ನಿಯಮ ಗಾಳಿಗೆ ತೂರಿರೋ ಘಟನೆ ಬೆಳಕಿಗೆ ಬಂದಿದೆ. ಅAದ ಹಾಗೇ...
ಬೆಂಗಳೂರು: ಇದು ಪಕ್ಕಾ ಸೈಕೋನೊಬ್ಬನ ಕಥೆ..ಈ ಕಥೆಯಲ್ಲಿ ತನ್ನ ಹೆಂಡ್ತಿಯನ್ನ ಕೊಂದ ಆ ಸೈಕೋ ಎರಡು ದಿನಗಳವರೆಗೆ ಹೆಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.ಆದರೆ ಯಾವಾಗಾ ಸಂಬ0ಧಿಕರು ಮನೆಗೆ ಬರತೊಡಗಿದರೋ ಆಗ ಈ ಸೈಕೋ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ....