ನಂಜನಗೂಡು(ಮೈಸೂರು):ಈ ಗ್ರಾಮ ಪಂಚಾಯಿತಿ ಮಹಿಳಾ ಪಿಡಿಓ ಝಣ..ಝಣ..ಕಾಂಚಾಣಕ್ಕೆ ಮರುಳಾಗಿ ಲಕ್ಷಗಟ್ಟಲೇ ಬೆಲೆ ಬಾಳುವ ಗ್ರಾಮ ಠಾಣಾ ಸರ್ಕಾರಿ ನಿವೇಶನಗಳನ್ನು ಅಕ್ರಮ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಸ್ವತಃ ಅದೇ ಪಂಚಾಯ್ತಿಯ ಸದಸ್ಯರಿಂದಲೇ ಪಿಡಿಓ ಭ್ರಷ್ಟಾಚಾರ ಬಯಲಿಗೆ...
ನಂಜನಗೂಡು(ಮೈಸೂರು): ವಿಧವೆ ಅತ್ತಿಗೆಯೊಂದಿಗೆ ಅಕ್ರಮ ಸಂಸಾರ ನಡೆಸಿ, ಆಕೆಯ ಅಪ್ರಾಪ್ತ ಮಗಳನ್ನು ಮೈದುನನೇ ಅಪಹರಿಸಿರುವ ಘಟನೆ ನಂಜನಗೂಡು ತಾಲೂಕಿನ ಇಮ್ಮಾವುಹುಂಡಿಯಲ್ಲಿ ನಡೆದಿದೆ. ಇಮ್ಮಾವುಹುಂಡಿ ಗ್ರಾಮದ ಮಹಿಳೆ ಅನಾರೋಗ್ಯದಿಂದ ಪತಿ ಸಾವಿಗೀಡಾದ ನಂತರ ಮೈದುನನ ಜೊತೆ ಅಕ್ರಮ...
ನಂಜನಗೂಡು(ಮೈಸೂರು): ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೆ ಡೆಡ್ಲಿ ಕೊರೊನಾ ಮತ್ತೆ ಆತಂಕ ಸೃಷ್ಟಿಸಿದ್ದು,ಇದರಿಂದ ತಾಲೂಕು ಮತ್ತು ಜಿಲ್ಲಾ ಆಡಳಿತ ಹೈ ಅಲರ್ಟ್ ಆಗಿದೆ. ಅಂದ ಹಾಗೆ ಮಳವಳ್ಳಿ ಪಾಸಿಟಿವ್ ಪ್ರಕರಣದ ನಂಟು ನಂಜನಗೂಡಿನಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ...
ನಂಜನಗೂಡು(ಮೈಸೂರು):ಕೊನೆಗೂ ವಲಸೆ ಕಾರ್ಮಿಕರಿಗೆ ಕೊಟ್ಟ ಮಾತನ್ನು ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್ ಈಡೇರಿಸಿದ್ದಾರೆ.ಈ ಮೂಲಕ ವಲಸೆ ಕೂಲಿಕಾರ್ಮಿಕರಿಗೆ ಅವರು ಆಸರೆಯಾಗಿದ್ದಾರೆ. ಹೌದು, ಹೊರರಾಜ್ಯ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಿಂದ ಕೂಲಿ ಅರಸಿ ವಲಸೆ ಬಂದಿದ್ದ ಕಾರ್ಮಿಕರು ತಾಲೂಕಿನ...
ತಿ.ನರಸೀಪುರ(ಮೈಸೂರು): ಇಂದು ಬೆಳಿಗ್ಗೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ದೊಡ್ಡಾಪುರ ಗ್ರಾಮಪಂಚಾಯತಿಯಲ್ಲಿ ನಡೆಯುತ್ತಿರುವ ಮನ್ರೇಗಾ ವಿವಿಧ ಯೊಜನೆಗಳನ್ನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಅಶ್ವಿನ್ ಕುಮಾರ್...
ನಂಜನಗೂಡು(ಮೈಸೂರು): ಮೈಸೂರು-ನಂಜನಗೂಡು ರಾಷ್ಟಿçÃಯ ಹೆದ್ದಾರಿಯಲ್ಲಿ ಬೈಕ್ಗೆ ಹಿಂಬದಿಯಿAದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರ್ಖಾನೆಯೊಂದರ ನೌಕರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಂಜನಗೂಡು ರಸ್ತೆಯ ಮಲ್ಲನಮೂಲೆ ಮಠದ ಹತ್ತಿರ ನಡೆದಿದೆ. ನಗರದ ಶಿಕ್ಷಕರ ಬಡಾವಣೆಯ ನಿವಾಸಿ, ನಗರಸಭಾ...
ನಂಜನಗೂಡು(ಮೈಸೂರು): ಬಡವರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೊಂಡುಕೊAಡು ದಾಸ್ತಾನು ಮಾಡಿದ್ದ ಯಾರಬ್ ಟ್ರೇಡರ್ಸ್ ಮೇಲೆ ಪೊಲೀಸರ ದಾಳಿ ನಡೆಸಿರುವ ಘಟನೆ ನಂಜನಗೂಡು ಪಟ್ಟಣದ ಸಿನಿಮಾ ರಸ್ತೆಯಲ್ಲಿ ನಡೆದಿದೆ. ಅಂದ ಹಾಗೇ ಡಿಸಿಐಬಿ ಮೈಸೂರಿನ ಪೊಲೀಸರ ಖಚಿತ...
ನಂಜನಗೂಡು(ಮೈಸೂರು): ಕೊರೊನಾ ಸಂಕಷ್ಟದಿAದ ತೊಂದರೆಗೀಡಾದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಸ್ಕ್ ಮತ್ತು ದಿನಸಿ ಕಿಟ್ ವಿತರಣೆ ಮಾಡಲಾಯಿತು. ಬೆಂಗಳೂರಿನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನಂಜನಗೂಡಿನ ಎಸ್ಬಿಐ ಸಹಯೋಗದೊಂದಿಗೆ...
ನಂಜನಗೂಡು(ಮೈಸೂರು): ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಬಡವರಿಗೆ ನಂಜನಗೂಡಿನ ಒಕ್ಕಲಿಗ ಸಮಾಜದ ವತಿಯಿಂದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು ಪಟ್ಟಣದ ಚಾಮಲಾಪುರ ಬೀದಿಯಲ್ಲಿರುವ ಶ್ರೀರಾಮ ಮಂದಿರದ ಬಳಿ ಚಾಮಲಾಪುರ ಬೀದಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಬಡಕುಟುಂಬಗಳಿಗೆ ಆಹಾರ...
ನಂಜನಗೂಡು(ಮೈಸೂರು): ಎಲ್ಲಾ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಇರುವ ಆರ್ಟಿಇ ಶುಲ್ಕವನ್ನು ಸರ್ಕಾರ ಕೂಡಲೇ ಪಾವತಿಸುವಂತೆ ನಂಜನಗೂಡು ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ ಇಂದು ತಾಲೂಕು ಪತ್ರಕರ್ತರ...