ಶಿರಾ: ಶಿರಾ ವಿಧಾನಸಭಾ ಉಪ ಚುನಾವಣೆ ಘೋಷಣೆಗೂ ಮುನ್ನವೇ ಕಾವೇರಿದೆ. ಇತ್ತ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಮೂರು ಪಕ್ಷದಲ್ಲೂ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದ್ದು ಶಿರಾ ಉಪಚುನಾವಣಾ ಅಖಾಡ ರಂಗೇರಿದೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಇಂದು...
ಶಿರಾ : ಹಿಂದುಳಿದ ವರ್ಗಗಳ ಮುಖಂಡ, ಯುವಕರ ಆಶಾಕಿರಣ ಡಿ ಟಿ ಶ್ರೀನಿವಾಸ್ ರವರಿಗೆ ಮುಂಬರುವ ಶಿರಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶವನ್ನು ನೀಡಬೇಕೆಂದು ತಾಲೂಕು ಡಿ.ಟಿ.ಶ್ರೀನಿವಾಸ್ ಅಭಿಮಾನಿ ಬಳಗದಿಂದ ಒತ್ತಾಯಿಸಿದ್ದಾರೆ.ನಗರದ ಹೊರ ವಲಯದಲ್ಲಿನ ಶ್ರೀ...
ಶಿರಾ: ತಾಲ್ಲೂಕಿನ ಲಕ್ಷ್ಮಿಸಾಗರ ಕೆರೆ, ದೇವರಹಳ್ಳಿ ಕೆರೆ ಸೇರಿದಂತೆ ತಾಲ್ಲೂಕಿನ 62 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಯಲ್ಲಿ ನೀರು ಹರಿಸಲಾಗುವುದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ತಾಲೂಕಿನ ಲಕ್ಷ್ಮಿ ಸಾಗರ ಗ್ರಾ.ಪಂ.ವ್ಯಾಪ್ತಿಯ ದ್ವಾರಾಳು...
ಶಿರಾ: ಲಾಕ್ ಡೌನ್ ಆದ ಸಮಯದಲ್ಲಿ ಆಹಾರವಿಲ್ಲದೇ ಪರದಾಡುತ್ತಿರುವುದು ಒಂದು ಕಡೆಯಾದರೆ, ಊಟದ ಕಡೆ ಗಮನ ಹರಿಸದೇ ಪೊಲೀಸರು, ಆರೋಗ್ಯ ಸೇವಕರು ಜನರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ನಿರಂತರಾಗಿರುವುದು ಮತ್ತೊಂದೆಡೆ. ಇವರಿಗೆಲ್ಲಾ ಆಹಾರ ಒದಗಿಸುವಲ್ಲಿ ಕೊಡುಗೆ...
ಶಿರಾ: ಸರ್ಕಾರ ಹೊಸ ಪ್ರವಾಸಿ ಮಂದಿರದಲ್ಲಿ ಮೂಲಸೌಲಭ್ಯಗಳ ಕೊರತೆ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡಲಾಯಿತು. ಅದರಂತೆ ಶಿರಾ ತಾಲ್ಲೂಕಿನ ಸ್ಥಳೀಯ ಕೇಂದ್ರ ಸ್ಥಾನದಲ್ಲಿರುವ ಹಳೆ ಪ್ರವಾಸಿ ಮಂದಿರದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ...
ಶಿರಾ: ಶಿರಾ ಕ್ಷೇತ್ರದ ಶಾಸಕ ಬಿ.ಸತ್ಯ ನಾರಾಯಣ ಅವರ ಸಾವಿನಿಂದ ತೆರವಾದ ಸ್ಥಾನಕ್ಕೆ ಬಾಜಪ ನಾಯಕರು ಈಗಾಗಲೇ ಪ್ರವಾಸ ಕೈಗೊಂಡು ಗ್ರಾಮಗಳಲ್ಲಿ ಬಾಜಪ ಪರ ಚುನಾವಣೆ ಪ್ರಚಾರ ಆರಂವಾಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎಂದು ಘೋಷಣೆಯಾಗಿಲ್ಲ...
ಶಿರಾ:-ನಗರದ ಹೃದಯ ಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಒಂದು ವಾರ ಕಳೆಯುತ್ತಾ ಬಂದರು ಸಹ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹೀಗಾಗಿ ನಿತ್ಯ ನೂರಾರು ಜನರು ಓಡಾಡುವ ಶಿರಾ-ಅಮರಾಪುರ ಹಾಗೂ ಪ್ರವಾಸಿ ಮಂದಿರ ರಸ್ತೆ...
ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯ ನಾರಾಯಣ ನಿಧನದ ಹಿನ್ನೆಲೆಯಲ್ಲಿ ಯಾವಾಗ ಬೇಕಾದರೂ ಉಪಚುನಾವಣೆ ಘೋಷಣೆ ಸಾಧ್ಯತೆದೆ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಶಿರಾ ಕ್ಷೇತ್ರವನ್ನ ಪಕ್ಷದ ವಶಕ್ಕೆ ಪಡೆಯಲು ಬಾಜಪ ಕಸರತ್ತು ನಡೆಸುತ್ತಿದೆ....
ಶಿರಾ: ಅಬಕಾರಿ ಮತ್ತು ಕಂದಾಯ ಇಲಾಖೆ ಜಂಟಿ ದಾಳಿ ನಡೆಸಿದ್ದು, ಸುಮಾರು 6.ಕೆಜಿ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಶಿರಾ ತಾಲೂಕಿನ ಬಂದಕುಂಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಸರ್ವೇ ನಂ95 ರಲ್ಲಿ ಸಿದ್ದಪ್ಪ ಎಂಬುವರು ಗಾಂಜಾ ಸೊಪ್ಪು ಬೆಳೆದಿದ್ದಾರೆ...
ಶಿರಾ -ಅಮರಾಪುರ ರಸ್ತೆ ಮಧ್ಯಭಾಗ ಸಿಗುವಂತ ಹುಲಿಕುಂಟೆ ಗೇಟ್ ಬಳಿ ಕಾರು ಮತ್ತು ಬೈಕ್ ನಲ್ಲಿ ನಿಂತು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ 8.ಜನ ಕಳ್ಳರನ್ನು ಕಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಬಂಧಿಸಿದ್ದಾರೆ. ಕಾರಿನಲ್ಲಿ ಮಚ್ಚು-ಲಾಂಗು ಸೇರಿದಂತೆ...