ನಾಗಮಂಗಲ: ಚಿಕ್ಕಬಳ್ಳಾಪುರ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶದ ಲೆಕ್ಕಚಾರ ಸಮರ್ಥಿಸಿಕೊಳ್ಳುವಾಗ ನಮ್ಮ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ಅವರ ಸೋಲಿನ ನಂತರ ಅವರು ಹೇಗೆಲ್ಲಾ ನಡೆದುಕೊಂಡಿದ್ದರು ಎಂಬ ಬಗ್ಗೆ ಅವಲೋಕಿಸಿಕೊಳ್ಳಲಿ ಎಂದು ಮಾಜಿ ಶಾಸಕ...
ಬಾಗೇಪಲ್ಲಿ: ಸರ್ಕಾರ ಬಾಲ್ಯ ವಿವಾಹ ನಿಯಂತ್ರಣ ಮಾಡಲು ಏನೇ ಹರಸಾಹಸ ಪಟ್ಟರೂ ಇದು ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಜನರು ವರ್ತಿಸುತ್ತಾರೆ ಎನ್ನುವುದಕ್ಕೆ ಇಲ್ಲಿ ನಿಂತ ಬಾಲ್ಯ ವಿವಾಹದ ಪ್ರಸಂಗವೇ ಸಾಕ್ಷಿಯಾಗಿದೆ. ಈ ಘಟನೆ...
ಕವಿತಾಳ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ 9 ನೇ ವಾರ್ಡ್ ಸಮಸ್ಸೆಗಳ ಅಗರವಾಗಿದೆ. ಸಾರ್ವಜನಿಕರು ತಿರಗಾಡುವುದಕ್ಕೂ ಆಗದ ಪರಿಸ್ಥೀತಿ ಈ ವಾರ್ಡ್ ನಲ್ಲಿ ನಿರ್ಮಾಣವಾಗಿದೆ. ಕಾರಣ ಊರ ಮಧ್ಯೆ ಹಾಕಿರುವ ಕಸದ ರಾಶಿ,ದುರ್ವಾಸನೆ...
ಮಾಲೂರು: ಚಿರತೆ ದಾಳಿಯಿಂದ ಎರಡು ಕುರಿ ಬಲಿಯಾಗಿರುವ ಘಟನೆ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.ಇಂದು ಮುಂಜಾನೆ 4 ಗಂಟೆ ಸುಮಾರಿಗೆ ದಾಳಿಯಾಗಿದ್ದು, ಪದೇಪದೇ ಕುರಿ ಹಾಗೂ ಹಸುಗಳ ಮೇಲೆ ಚಿರತೆ ದಾಳಿ...
ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ವೀರಾ ನಾಗಮ್ಮ ಕಲ್ಯಾಣ ಮಂಟಪದಲ್ಲಿ ಇಂದು ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ಪವನಕುಮಾರ್ ‘ವಿಚಾರ ತಿಳಿಯದೇ ಒಬ್ಬ ಕ್ಲಾಸ್ ಓನ್ ಕಂಟ್ರಾಕ್ಟರ್ ಭಾರತೀಯ ಜನತಾ...
ಕೊರಟಗೆರೆ: ಹಗಲುರಾತ್ರಿ ಎನ್ನದೇ ಮಳೆ-ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಸಾವಿರಾರು ರೈತರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ.ಬಡಜನತೆ ಮತ್ತು ರೈತಾಪಿವರ್ಗದ ಪರವಾಗಿ ಕೆಲಸ ಮಾಡಬೇಕಾದ ನೀವು ಯಾರ ಪರವಾಗಿದ್ದೀರಾ ಹೇಳಿ, ಕಾರ್ಪೋರೆಟ್ ಕಂಪನಿ ಮತ್ತು ಶ್ರೀಮಂತರ ಪರವಾಗಿ ಮಾತ್ರ...
ಪೋತ್ನಾಳ್: ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ತಾಲೂಕು ನೂತನ ಅಧ್ಯಕ್ಷರಾಗಿ ಎಚ್.ಶರಿಫುದ್ದಿನ್ ಪೋತ್ನಾಳ್ ಅವರನ್ನು ಜಿಲ್ಲಾಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ, ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತಾಲೂಕಿನಾದ್ಯಂತ ಭಾವೈಕ್ಯಕ್ಕೆ ಸಂದೇಶ ಮೂಡಿಸುವ ಕಾರ್ಯಕ್ರಮ ಯೋಜನೆ ಹಾಗೂ...
ಕೊರಟಗೆರೆ: ಮಧುಗಿರಿಯ ಸ್ವಗೃಹದಲ್ಲಿ ಮಾಜಿ ಶಾಸಕ ಕೆ ಎನ್ ರಾಜಣ್ಣ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ಬಗ್ಗೆ ಗುಡುಗಿದ್ದಾರೆ. ಇನ್ನೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವಜನತೆ ವಿಜೇತರಾಗಿರುವುದು ಉತ್ತಮ ಬೆಳವಣಿಗೆ...
ಶಹಾಪುರ: ಶಾಲಾ ಕಟ್ಟಡವೊಂದು ಉಪಯೋಗಕ್ಕೆ ಬಾರದೆ ಪಾಳು ಬಿದ್ದ ದುಸ್ಥಿತಿಯಲ್ಲಿರುವುದು ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಕಂಡು ಬಂದಿತು. ಗೋಗಿ ಗ್ರಾಮದ ಬಸ್ ನಿಲ್ದಾಣದ ರಸ್ತೆಗೆ ಹೊಂದಿಕೊಂಡಿರುವ ಪ್ರಾಥಮಿಕ ಶಾಲಾ ಕಟ್ಟಡ ಬಳಕೆಯಾಗದೆ ನಿರುಪಯುಕ್ತಗೊಂಡಿದೆ. ಸಾರ್ವಜನಿಕರ ತೆರಿಗೆ...
ಬಾಗೇಪಲ್ಲಿ: ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಹಿಗ್ಗಾ-ಮುಗ್ಗಾ ತಳಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೊರೊನಾದಿಂದಾಗಿ ಕಾಲೇಜ್ ಗಳು ಕೆಲತಿಂಗಳಿಂದ...