ಬಳ್ಳಾರಿಯಲ್ಲಿ ಅದ್ದೂರಿಯಾಗಿ ನಡೆದ‌ ಮಹಿಳಾ ಸಂಸ್ಕೃತಿ ಉತ್ಸವ….

ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ 2018 ರ ಮಹಿಳಾ ಸಂಸ್ಕೃತಿ ಉತ್ಸವ ಹಮ್ಮಿಕೊಂಡಿತ್ತು… ಬಳ್ಳಾರಿಯಲ್ಲಿರುವ ಜೋಳದರಾಶಿ ದೊಡ್ಡರಂಗ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೇಯರ್ , ಉಪಮೇಯರ್ , ಸುಭದ್ರಮ್ಮ ಮನ್ಸೂರ್, ಪದ್ಮಮ್ಮ, ಸುಜಾತಮ್ಮ, ನಾಟಕ ಅಕಾಡೆಮಿ ಶಿವಕುಮಾರಿ, ವರಲಕ್ಷ್ಮಮ್ಮ, ಅಂಜಿನಮ್ಮ, ವೆಂಕಮ್ಮ, ಶುಭ, ರಾಮಲಿಂಗಪ್ಪ, ನಾಗರತ್ನಮ್ಮ, ನಾಗರಾಜು ಹಾಗು ಗಣ್ಯಾತಿ ಗಣ್ಯರು ಮತ್ತು ಸಾವಿರಾರು ಜನರು ಭಾಗವಹಿಸಿದರು…. ಈ ಕಾರ್ಯಕ್ರಮ ಅಂಗವಾಗಿ ಹಲವಾರು ಜಿಲ್ಲೆಗಳಿಂದ ಆಗಮಿಸಿದ ಮಹಿಳಾ‌ ಕಲಾಕಾರರು ಬಯಲಾಟ, ಜಾನಪದ ನಾಟಕಗಳನ್ನು ಪ್ರದರ್ಶಿಸಿದರು…..

Please follow and like us:

Related posts

Leave a Comment