ಅಜಯ್‌ಸಿಂಗ್ ಗೆ ಸಚಿವ ಸ್ಥಾನದಿಂದ ಕೋಕ್ : ಬೆಂಬಲಿಗರ ಪ್ರತಿಭಟನೆ

ಜೇವರ್ಗಿ , ಡಿಸೆಂಬರ್ : ೨೨: ಜೇವರ್ಗಿ ಶಾಸಕ ಅಜಯಸಿಂಗ್‌ರವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ನೆಲೋಗಿಯಲ್ಲಿ ಪ್ರತಿಭಟನೆ ನಡೆಸಿದರು. ಈಗಾಗಲೇ ಹಲವಾರು ಜನರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಈಗ ಅಜಯ್‌ಸಿಂಗ್ ಅವರ ಬೆಂಬಲಿಗರು ಕೂಡ ಬೀದಿಗಿಳಿದು ತಮ್ಮ ನಾಯಕನ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ, ಅಜಯ್‌ಸಿಂಗ್ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು ಎಂದು ಅವರು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

Please follow and like us:

Related posts

Leave a Comment