ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿಗೂ ನಾಯಕ ಮತ್ತು ಬುಡಕಟ್ಟು ಸಂಸ್ಕೃತಿ

ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕ ಸಮುದಾಯ ಹಾಗೂ ಬುಡಕಟ್ಟು ಸಂಸ್ಕೃತಿಯನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ಸಮುದಾಯದವರು ಪ್ರತಿ ವರ್ಷ ಜಾತ್ರೆಯನ್ನು ಮಾಡುತ್ತಾರೆ. ಈ ಜಾತ್ರೆಯ ವಿಶೇಷ ಮಿಂಚೇರಿ ಬೆಟ್ಟದಲ್ಲಿ ಗಾದರಿ ಪಾಲಯ್ಯ ದೇವರ ಸಮ್ಮುಖದಲ್ಲಿ ಹುಲಿ ಮತ್ತು ಹಸುವಿಗೆ ನಿಯಮ ನಿಷ್ಠೆಗಳಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಹಿಂತಿರುಗಿ ಬರುವಾಗ ಚಿತ್ರದುರ್ಗ ನಗರದ ರಾಜ ಬೀದಿಗಳಲ್ಲಿ ಸಂಚರಿಸಿ ಬಚ್ಚ ಬೋರನ ಟೀಗೆ ತೆರಳುವ ಮೂಲಕ ಈ ವಿಶೇಷ ಬುಡಕಟ್ಟು ಸಂಸ್ಕೃತಿ.

Please follow and like us:

Related posts

Leave a Comment