ಪಾರ್ಟಿ ಅಂತ ಕುಡಿದು ಗಾಡಿ ಓಡಿಸಿದ್ರೆ, ಪೊಲೀಸ್‌ರು ಕಳಿಸ್ತಾರೆ ಮದುವೆ ಮನೆಗೆ

ಬೆಂಗಳೂರು: ವರ್ಷಾಚರಣೆ ಅಂತಾ ಯಾರಾದ್ರು ಕುಡಿದು ಗಾಡಿ ಓಡಿಸಿದರೆ ಪೊಲೀಸರು ಅವರನ್ನು ಹಿಡಿದು ಮ್ಯಾರೇಜ್ ಹಾಲ್​ಗೆ ಹಾಕಲಿದ್ದಾರೆ.

ಹೌದು, ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚಾರಿ ವಿಭಾಗದ ಹೆಚ್ಚುವರಿ‌ ಆಯುಕ್ತ ಪಿ ಹರಿಶೇಖರನ್ ವರ್ಷಾಚರಣೆ ಅಂತಾ ಯಾರಾದ್ರು ಕುಡಿದು ಗಾಡಿ ಓಡಿಸಿದರೆ ಪೊಲೀಸರು ಅವರನ್ನು ಹಿಡಿದು ಮ್ಯಾರೇಜ್ ಹಾಲ್​ಗೆ ಹಾಕಲಿದ್ದಾರೆ. ನಾಳೆ ಬೆಳಿಗ್ಗೆ 8 ಗಂಟೆವರೆಗೂ ಅವರೆಲ್ಲಾ ಮ್ಯಾರೇಜ್​ ಹಾಲ್​ನಲ್ಲೇ ಅವರು ಇರಲಿದ್ದು, ನಾಳೆ ಬೆಳಿಗ್ಗೆ 8 ಗಂಟೆವರೆಗೂ ಅವರೆಲ್ಲಾ ಮ್ಯಾರೇಜ್​ ಹಾಲ್​ನಲ್ಲೇ ಅವರನ್ನು ಕೂಡಿ ಹಾಕಲಿದ್ದೇವೆ ಅಂತ ಹೇಳಿದರು.

Please follow and like us:

Related posts

Leave a Comment