ಮರಿ ಟೈಗರ್ ಇನ್ಮುಂದೆ ಪೈಟರ್ ಆಗಿ ರೆಡಿ..!

ಸ್ಯಾಂಡಲ್ ವುಡ್ ನಲ್ಲಿ ಮರಿ ಟೈಗರ್ ಕೂಡ ಯಂಗ್ ಅಂಡ್ ಎನರ್ಜಿ
ಹೀರೋ ಆಗಿ ಮಿಂಚುತ್ತಿದ್ದಾರೆ. ಇದೀಗ ವಿನೋದ್ ಪ್ರಭಾಕರ್
ಸಿನಿಮಾಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದಾ ಮಾಸ್ ಅಂಡ್​ ಕ್ಲಾಸ್
ಪಾತ್ರಗಳಲ್ಲಿ ಮಿಂಚೋ ಇವರು, ಮತ್ತೆ ಫೈಟರ್ ಆಗಿ ತೆರೆ ಮೇಲೆ
ಬರೋಕೆ ರೆಡಿಯಾಗ್ತಿದ್ದಾರೆ.
ನವಗ್ರಹ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಧಮಾಕ ಸೃಷ್ಟಿಸಿರುವ
ವಿನೋದ್ ಪ್ರಭಾಕರ್ ಇದೀಗ ನೂತನ್ ಉಮೇಶ್ ಆ್ಯಕ್ಷನ್ ಕಟ್​
ಹೇಳಿರೋ ಈ ಚಿತ್ರದ ಫೈಟ್​ ಸೀನ್​ ಸೇರಿದಂತೆ ಚಿತ್ರದ ಚಿತ್ರೀಕರಣ
ಬಹುತೇಕ ಕಂಪ್ಲಿಟ್ ಆಗಿದ್ದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.
ಈಗಾಗಲೇ ಪೋಸ್ಟರ್​ನಿಂದ ಭರ್ಜರಿಯಾಗಿ ಕಂಡಿದ್ದ ಮರಿಟೈಗರ್​ 
ಫೈಟರ್ ಆಗಿ ಹೇಗೆ ಅಬ್ಬರಿಸಲಿದ್ದಾರೆ ಅನ್ನೋದು ಅಭಿಮಾನಿಗಳಲ್ಲಿ
ಕುತೂಹಲ ಮೂಡಿಸಿದೆ.

Please follow and like us:

Related posts

Leave a Comment